Pratilipi requires JavaScript to function properly. Here are the instructions how to enable JavaScript in your web browser. To contact us, please send us an email at: contact@pratilipi.com
ದಯವಿಟ್ಟು ನಿಮ್ಮ ಭಾಷೆಯನ್ನು ಆಯ್ಕೆ ಮಾಡಿ
Bengali
Gujarati
Hindi
Kannada
Malayalam
Marathi
Tamil
Telugu
English
Urdu
Punjabi
Odia
ಜೋರಾದ ಮಳೆ, ದಟ್ಟಣೆಯ ಟ್ರಾಫಿಕ್, ಆ ಟ್ರಾಫಿಕ್ ಅಲ್ಲಿ ಸಿಕ್ಕಿ ಹಾಕಿಕೊಂಡಿದಾಳೆ ನಮ್ಮ ಅನನ್ಯ. ಮಳೆ ಬಂದರೆ ಖುಷಿಯಿಂದ ಕುಣಿಯುತ್ತ ಆನಂದಿಸುತ್ತಿದ್ದ ಅನನ್ಯಳಿಗೆ, ಇವತ್ತಿನ ಮಳೆ ಯಾಕಾದ್ರೂ ಬರ್ತಾ ಇದ್ಯೋ, ನಿಂತು ಹೋಗಬಾರದೇ ಅನ್ನಿಸತೊಡಗಿತ್ತು. ...
ಪುಣೆಯಿಂದ ರೈಲು ಹೊರಟಿತ್ತು ಅರುಣ್ ಮತ್ತು ನಾನು ಲಗೇಜನ್ನೆಲ್ಲಾ ಸೀಟ್ ಕೆಳಗಿರಿಸಿ ಕುಳಿತಾಗ ಎದುರುಗಡೆ ಒಬ್ಬಳು ನಮ್ಮದೇ ವಯಸ್ಸಿನ ಹುಡುಗಿ ಕನ್ನಡಕ ಹಾಕಿಕೊಂಡು ಲ್ಯಾಪ್ಟಾಪಿನಲ್ಲಿ ಏನೋ ಟೈಪ್ ಮಾಡುತ್ತಿದ್ದಳು. ಸ್ವಲ್ಪದರಲ್ಲೆ ಅವಳಿಗೊಂದು ಫೋನ್ ...
ಸಂಜೆ ಆರು ಮುಕ್ಕಾಲು, ಏಳು ಗಂಟೆ ಹೊತ್ತು. ಗಿರಿಸಾಗರದಿಂದ ಬರೊ ಕೊನೆ ಬಸ್ಸು ಈಗಷ್ಟೆ ಮಂಜಿನಕೊಪ್ಪ ಬಸ್ ಸ್ಟಾಪ್ ಬಂದು ತಲುಪಿತ್ತು. ಮಂಜಿನ ಕೊಪ್ಪಕ್ಕೆ ಹತ್ತಿರದಲ್ಲಿರೋ ದೊಡ್ಡ ಪಟ್ಟಣ ಅಂದ್ರೆ ಗಿರಿಸಾಗರ. ದೊಡ್ಡ ಪಟ್ಟಣ ಅಂದ್ರೆ ...
" ಲೋ... ಎದ್ದೇಳು ಮೇಲೆ, ಇನ್ನ ಮಕ್ಕೊಂದಿ ಸೂರ್ಯ ತೆಲಿಮ್ಯಾಲ ಬಂದಾನ್ ಏಳ ದಗದ (ಕೇಲಸ) ಅದಾ ಏನ್ ಇಲ್ಲಾ,, ಓನಿಯಾಗಿನ (ವಠಾರದೊಳಗಿನ)ಮಂದಿ ಕೇಲಸಕ ಹೋದ್ರ ನೀ ಇನ್ನಾ ಹಾಸಿಗ್ಯಾಗ ಬಿದ್ದಿ.ಎದ್ದ ಮಖಾ ತಕ್ಕೊಂದ ಬಾ ಚಾ ಕುಡದ ಹೋಗಕ್ಕೆ " ಅಂತ ...
ಎಲ್ಲ ಓದುಗರಿಗೆ ಪ್ರೀತಿಯ ನಮಸ್ಕಾರಗಳು, ಪ್ರತಿ ಕಥೆಯ ಕೊನೆಯಲ್ಲಿ 'ಹಿನ್ನುಡಿ'ಯಾಗಿ ನಿಮ್ಮ ಮುಂದೆ ಬರುತ್ತಿದ್ದ ನಾನು ಈ ಕಥೆಯ ಆರಂಭದಲ್ಲೇ 'ಮುನ್ನುಡಿ' ಯಾಗಿ ಬರುತ್ತಿದ್ದೇನೆ, ನಾನೊಂದು ಕಥೆಯನ್ನು ಪ್ರಕಟಿಸುತ್ತಿದ್ದೇನೆ ಎಂದರೆ, ನನ್ನ ...
"ಸ್ಮೃತಿ ಆದದ್ದನ್ನ ಮರೆತುಬಿಡು... ನೀನು ಹೀಗೆ ಕೊರಗುವುದನ್ನು ನಾನು ನೋಡಲಾರೆ.. ನಿನಗೆ ನಾನೀದೀನಿ ಕಣೆ.." ಎನ್ನುತ್ತ ಎತ್ತಲೋ ಶೂನ್ಯ ದೃಷ್ಟಿಯಿಂದ ನೋಡುತ್ತಿದ್ದ ಸ್ಮೃತಿಯ ತಲೆ ನೇವರಿಸಿದ ಚಂದನ್.. ಅಷ್ಟೊತ್ತಿಗೆ ಅಮ್ಮನ ತೊಡೆ ಮೇಲೆ ಕುಳಿತು ...
ನಮ್ಮೂರು ಬಸವಾಪಟ್ಟಣದಲ್ಲಿ ಹೊರಬೀಡನ್ನು ನಾವು ಜಾನಪದ ಹಬ್ಬದಂತೆ ಆಚರಿಸುತ್ತೇವೆ. ಆ ದಿನ ನಾವು ದುರ್ಗಮ್ಮ ದೇವಿಯ ಬೆಟ್ಟದಡಿ ಬಿಡಾರಗಳನ್ನು ಹಾಕಿ ಒಂದು ದಿನ ವಾಸಮಾಡುತ್ತೇವೆ. ರಾತ್ರಿಯಾದ ಕೂಡಲೇ ಬೆಟ್ಟದ ಮೇಲೆ ದೀಪ ಹಚ್ಚಿ ಬರುತ್ತೇವೆ. ಆ ...
ಕುರುಕಟ್ಟಿ ಊರಲ್ಲಿ ಇವತ್ತು ಪ್ರತಿಸಲದಕಿಂತಲೂ ಈ ಸಲ ಹೆಚ್ಚಿನ ಆತಂಕ . ನಿನ್ನೆ ರಾತ್ರಿ ನೀರು ಹಾಯಿಸಲು ಹೋದ ಮೂರು ಜನ ಇನ್ನು ಮರಳಿ ಬಂದೇ ಇಲ್ಲ. ಪ್ರತಿ ತಿಂಗಳು ನಾಲ್ಕನೇ ಬುಧುವಾರ ಒಬ್ಬಬ್ಬರಂತೆ ಕಾಣೆ ಆಗುತ್ತಿದ್ದರು. ಆದರೆ, ಈ ಸಲ- ಮೂರು ಜನ ...
" ಮಾಸೊಯಿ ಹಬೀಬ , ಐನ ಫಟಾ ಕುನ ಲಾಫಿಯ, ನ ರಸ ಕು ಡಾ ಯವ,ಡಾನ್ ಅಲ್ಲಹ ಆ ಕಿರಾ ನೀ ಆ ಡ್ಯೂಕ್ ಲೋಕಸನ್ ಡಾ ಝ ಇವಾ. ಡಾ ವುರೀ- ವುರೀ ಝನ್ ಝೋ ವುರಿಂಕು ಕಾಸ ,ಝನ್ ಯೀ ಕೋಕಾರಿನ್ ರಿಂಜಯರ್ ಐಯುಎಂಕು ಡಾನ್ ಆರೇಂಮು. ಕುಲವಾ, ಕೌನಾಸ್ ಕು.ಬೈ). ( ...
"Thanx for the ice cream treat. It was really yammy!! " ಎಂದು ಮೇಲ್ ಕಳುಹಿಸಿದ್ದಳು ಗುಲಾಬಿ. ಅವನು Thanx ಎಂದು ಹೇಳಿದ. ತನ್ನ ಹುಟ್ಟು ಹಬ್ಬದ ಪ್ರಯುಕ್ತ ಐಸ್ ಕ್ರೀಮ್ ನ್ನು ಆಫೀಸ್ ನಲ್ಲಿ ಹಂಚಿದ್ದ. ಆ ಇ-ಮೇಲ್ ನೋಡಿದ ಥಾಮಸ ...
ಸಮಯ ರಾತ್ರಿ 8 ಗಂಟೆ, ಒಮ್ಮೆ ಗಡಿಯಾರದ ಕಡೆ ಇನ್ನೊಮ್ಮೆ ಕೆಲಸದ ಕಡೆ ಭುವನನ ಗಮನ ಹೋಗುತ್ತಿತ್ತು. ಕಣ್ಣು ಪಿಳಿಪಿಳಿ ಮಾಡಿಕೊಂಡು ಒಲ್ಲದ ಮನಸ್ಸಿನಿಂದ ಕೆಲಸ ಮಾಡುತ್ತಿದ್ದನು. ಎಲ್ಲರೂ ಆಫೀಸಿನಿಂದ ಮನೆಗೆ ಹೋಗಿಯಾಗಿತ್ತು ಆದರೆ ಇವನು ಮಾತ್ರ ಬಾಸ್ ...
ನನ್ನದೊಂದು ಪುಟ್ಟ ಹಳ್ಳಿ. ಮಲೆನಾಡಿನ ಮಧ್ಯದಲ್ಲಿ ಬೆಳೆದವನು ನಾನು. ನನ್ನ ಬಾಲ್ಯ ಎಷ್ಟು ಸುಂದರವಾಗಿತ್ತು ಎಂದು ತಿಳಿದಿದ್ದು ಓದಲಿಕ್ಕೆಂದು ಬೆಂಗಳೂರಿಗೆ ಬಂದಾಗ ಇಲ್ಲಿಯ ಮಕ್ಕಳನ್ನು ನೋಡಿ. ನಾವು ದಾರಿಯಲ್ಲಿ ಬಿದ್ದಿದ್ದ ಕೋಲುಗಳನ್ನ ಸೇರಿಸಿ ...
ಹೌದು ಕಣೇ ತಪ್ಪೆಲ್ಲಾ ನಂದೇ, ಆರು ವರುಷ ಒಂದೇ ಹಾಸಿಗೆಯಲ್ಲಿ ಒಂದೇ ದಿಂಬಿನಲ್ಲಿ ಬೆವರಿಗೆ ಬೆವರು ತಾಗಿಸಿ, ಕೆಲವೊಮ್ಮೆ ಬೆನ್ನಿಗೆ ಬೆನ್ನು ತೋರಿಸಿ ಅದೆಷ್ಟೋ ಕತ್ತಲಿಯಲ್ಲಿ ಗಂಡ ಹೆಂಡತಿಯೆಂಬ ಸಾಮಾಜಿಕ ಲೇಬಲ್ಲಿನ ಮೇಲೆ ಸಂಸಾರದ ಬಂಡಿ ...
‘ಕಂಗ್ರಾಟ್ಸ್ ಮಧು!’ ‘ಯಾಕ್ರೀ? ಏನಪ್ಪಾ ಅಂಥಾ ಸ್ಪೆಷಲ್ ನ್ಯೂಸೂ’ ‘ನೀನು ಅಕ್ಕ ಆಗ್ತಿದ್ದೀಯ ಕಣೇ.’ ‘ಏನಿದು ನಿಮ್ ಹಚ್ಚಾಟ? ಅಮ್ಮ ಆಗ್ಬೇಕಾದ ವಯಸ್ನಲ್ಲಿ ಅಕ್ಕ ಅಂತೆ ಅಕ್ಕ’ ‘ಹುಚ್ಚಾಟ ಏನಿಲ್ಲಕಣೇ ನಿಮ್ಮಮ್ಮ, ಅಂದ್ರೇ ನಮ್ಮಕ್ಕಂಗೆ...... ...