pratilipi-logo ಪ್ರತಿಲಿಪಿ
ಕನ್ನಡ

ಭಯಾನಕ ಕಥೆಗಳು | Horror Stories in Kannada

ಒಂದೆ ಕಾಲೇಜಿನಲ್ಲಿ ಓದುತ್ತಿದ್ದ ನಾವು ನಾಲ್ಕು ಜನ ಹುಡುಗಿಯರು ಪಿಜಿ ಮಾಡುವ ಸಲುವಾಗಿ ದೂರದ ಊರಿಗೆ ಬಂದಿದ್ದೆವು.ನಾಲ್ವರ ಮನೆಯಲ್ಲೂ ಅನುಕೂಲಸ್ತರೇ ಇರುವದರಿಂದ ಹಾಸ್ಟೇಲ ಬೇಡಾ ಅಲ್ಲೆ ಹತ್ತಿರದ ಪರಿಚಯದ ನಮ್ಮ ತಂದೆಯ ಸ್ನೇಹಿತನ ಜೊತೆ ಮಾತನಾಡಿ ಅವರ ಮನೆ ಪಕ್ಕದಲ್ಲಿರುವ ಒಂದು ಚಿಕ್ಕ ಮನೆಯನ್ನು ಬಾಡಿಗೆಗೆ ಪಡೆದರು. ನಮ್ಮ ಸ್ನೇಹಿತೆಯರ ಮನೆಯಲ್ಲು ಒಪ್ಪಿ ಅವರನ್ನು ನನ್ನ ಜೊತೆಯಲ್ಲಿ ಆ ಮನೆಯಲ್ಲಿ ಇರಲು ಒಪ್ಪಿದರು. ‌‌‌‌ ‌‌ ಸಂಜೆ ನಾಲ್ಕು ಗಂಟೆಗೆ ನಮ್ಮ ಹೆತ್ತವರು ಬಂದು ಮನೆಯ ಮಾಲಿಕರ ಜೊತೆ ಮಾತನಾಡಿ ನಮ್ಮನ್ನು ಬಿಟ್ಟು ಹೊಗುವಾಗ ನಮ್ಮ ತಂದೆ ತನ್ನ ಸ್ನೇಹಿತ ಎಂಬೋ ಮಾಲಿಕರ ಜೊತೆ ಮಾತನಾಡಿದಾಗ ಅವರು ಅಷ್ಟೇ ...
4.5 (684)
20K+ ಓದುಗರು