pratilipi-logo ಪ್ರತಿಲಿಪಿ
ಕನ್ನಡ

ಪೌರಾಣಿಕ ಕಥೆಗಳು | Mythology Stories in Kannada

ರಕ್ತಪಿಶಾಚಿ ಕಥಾಮಾಲೆ ಬಾಲಮುಕುಂದನನ್ನು ಯಾರೋ ಅಪಹರಿಸಿ ಭಿಕ್ಷಾಟನೆ ಮಾಡಲು ಕರೆತಂದಿದ್ದರು .ಆದರೆ ವಿಧಿಯ ಬರಹವನ್ನು‌ಅವರು ಅಳಿಸುವುದು ಹೇಗೆ ? ಅವರು ಅಕಾಲಿಕ ಮರಣವನ್ನು ಅಪ್ಪಲು ಈತ ಅನಾಥನಾಗಿ ಊರೂರು ಅಲೆಯುತ್ತಾ ಹೋಗುತ್ತಿದ್ದನು .ಆದರೆ ಆತನಿಗೆ ಚಿಕ್ಕ ಹುಡುಗನಾದರೂ ಎಲ್ಲೂ ಒಂದು ನೆಲೆಯೂ ಸಿಗಲಿಲ್ಲ‌.ಹಾಗೆಂದು ಮುಕುಂದನು ಬೇಡದೆಯೇ ಮಣ್ಣಿನ ಸಿಗಬಹುದಾದ ವ್ಯಂಜನಗಳನ್ನೇ ತಿನ್ನುತ್ತ ದಾರಿಯಲ್ಲಿ ಸಿಕ್ಕ ಕೆಸರು ನೀರನ್ನೇ ಕುಡಿಯುತ್ತಾ ಹೊರಟಿದ್ದನು .ಅವನು ಅನುಭವಿಸಬೇಕಾದ ಸತ್ವ ಪರೀಕ್ಷೆಯೂ ಆಗಿದ್ದಿತು.ಆದರೆ ಅವನು ಈ ಕಷ್ಟಕ್ಜೆ ಎಂದೂ ಕುಗ್ಗಲಿಲ್ಲ.ಹೀಗೆ ಸ್ನಾನ ಪಾನ ಇಲ್ಲದ ಬದುಕು ಅವನದಾಗಿ ಮುಂದುವರಿಯುತ್ತಿದ್ದನು ...
4.8 (1K)
23K+ ಓದುಗರು