pratilipi-logo ಪ್ರತಿಲಿಪಿ
ಕನ್ನಡ

ಹಾಸ್ಯ ಕಥೆಗಳು | Comedy Stories in Kannada

#ಮಾಂಕಾಳಕ್ಕನ_ಮಹಿಮೆ (ಸೌತೆಕಾಯಿ ಶೋಧನಾ ಪ್ರಸಂಗ-ಭಾಗ 2) ಅಲ್ಲಿ ಇದ್ದಿದ್ದು ಮೂರೇ ಮನೆ. ಮೊದಲನೇ ಮನೆ ಶಂಕರಕಾಕಾಂದು. ಅವನ ಮನೆಲ್ಲಿ ಊಟ ಆದ್ ಕೂಡಲೇ ಎಲ್ಲಾ ಕುಂತಕೊಂಡು ಇಸ್ಪೀಟ್ ಆಡೋ ಅಭ್ಯಾಸ. (ಕತ್ತೆ ಆಟ, ಜೋಡಿ ಕಟ್ಟದು.ಹೀಂಗಿದ್ದು..) ನನ್ನ ಪ್ಲಾನ್ ಪ್ರಕಾರ ನಾನು ಮೊದ್ಲು ಹೋಗಿ ಶಂಕರಕಾಕಾನ ಮನೆಲ್ಲಿ ಇಸ್ಪೀಟ್ ಆಡಲು ಕುಳಿತುಕೊಳ್ಳಬೇಕು. ಅಲ್ಲಿ ಪವನ್ಕುಮಾರ್ ನನ್ನ ಕರೆಯಲು ಬರಬೇಕು. ಅವನ ಕೈಯಲ್ಲಿ ಅವನ ಮನೆ ಬೆಕ್ಕು ಇರಬೇಕು.. ಆಮೇಲೆ ಅವ ನನ್ನ ಕರೆಯಲೆಂದು ಮಹಡಿಗೆ ಬರಬೇಕು. ಹಾಗೆ ಬಂದಾಗ ಬೇಕಂತಲೇ ಅವನ ಕೈಲಿದ್ದ ಬೆಕ್ಕನ್ನ ಸೌತೆಕಾಯಿ, ಮಗೆಕಾಯಿ ಇವನ್ನೆಲ್ಲ ಇಡುವ ಜಾಗದಲ್ಲಿ ಬಿಡಬೇಕು. ಆವಾಗ ಅವ ಜೋರಾಗಿ ...
4.9 (172)
1K+ ಓದುಗರು