Pratilipi requires JavaScript to function properly. Here are the instructions how to enable JavaScript in your web browser. To contact us, please send us an email at: contact@pratilipi.com
ಅಂದು ಮಳೆ ಬಹಳ ಬಿರುಸಾಗಿ ಸುರಿಯುತ್ತಿತ್ತು, ಸುರಿವ ಹನಿಗಳ ಸದ್ದು ಬಹಳ ಜೋರಾಗಿತ್ತು, ಹನಿಗಳ ರಬಸಕ್ಕೆ ಬೇರೆ ಏನು ಕೇಳಿಸದ ಭಾವ, ಕೊಂಚ ದೂರ ನೋಡಲೂ ಆಗದ ಮಬ್ಬು ಬೆಳಕು, ಮುಗಿಲನ್ನು ಸೀಳಿ ನೆಲಕ್ಕೆ ಬಡಿವಂತೆ ಬಾನಲ್ಲಿ ಮೂಡಿ ಎದೆ ನಡುಗಿಸುವ ...
ಆಗಷ್ಟೇ ಕಣ್ಣು ಬಿಟ್ಟಿದ್ದೆ, ಕಾಫಿಯ ಘಮ ಮೂಗಿಗೆ ತಾಗಿದ್ದೆ ತಡ ನಿದ್ದೆಗಣ್ಣಲ್ಲೇ ಹಲ್ಲುಜ್ಜಿ ಅಡಿಗೆಮನೆಗೆ ಅಡಿಯಿಟ್ಟೆ. ಚಿಕ್ಕಿ, ಬೆಳಗ್ಗೆ ಬೆಳಗ್ಗೆನೇ ಯಾರಿಗೋ ಬೈಕೊಂಡುಕಾಫಿ ಮಾಡ್ತಿದ್ರು. ಏನೋ ಇಂಟೆರೆಸ್ಟಿಂಗ್ ವಿಷಯ ಇರತ್ತೆ ಅನ್ನಿಸಿ, ...
ಆಗಿನ್ನೂ ನಾನು ಚಿಕ್ಕವ. ನಾನೇಕೆ ಹೀಗಿದ್ದೇನೆ ಎಂಬುದು ನನಗೆ ವಿಚಿತ್ರವೆನಿಸುತ್ತಿತ್ತು. ನಾನು ನೋಡಿದ ಯಾವ ಮನುಷ್ಯರಿಗೂ ಕೋಡಿರಲಿಲ್ಲ. ನನ್ನಪ್ಪ ವಿಂಭಾಡಕ ಮುನಿಗಳ ಬಳಿ ಹೋಗಿ ಪೆದ್ದು ಪೆದ್ದಾಗಿ 'ನಾನೇಕೆ ಹೀಗೆ?' ಎಂದು ಕೇಳುತ್ತಿದ್ದೆ. ...
ಅನುಲೇಖಾ, ಅದು ಅವಳ ಹೆಸರು. ನಮ್ಮ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿನಿ .ಶ್ರೀಮಂತ ಮನೆತನದ ಬಡ ಹುಡುಗಿ .ಅಮ್ಮ ಸರ್ಕಾರಿ ಆಸ್ಪತ್ರೆಯ ವಾರ್ಡ್ ನಂಬರ್ 22 ರ್ ಖಾಯಂ ರೋಗಿ .ಅಪ್ಪ ಸಾರಯಿ ದಾಸ .ಹೇಳಿಕೊಳ್ಳಲು ದೊಡ್ಡ ಮನೆತನ,ಮನಸ್ಸಿನಲ್ಲಿ ...
ರಾಮಯ್ಯ ಊರಿನ ಪಂಚಾಯಿತಿ ಹಾಗೂ ಜಾತಿ ಸಂಘದ ಮುಖಂಡ, ಎಲ್ಲರೂ ರಾಮಣ್ಣ ಎಂದು ಕರೆಯುತ್ತಾರೆ, ರಾಮಣ್ಣನನ್ನು ಕಂಡರೆ ಊರಿನವರಿಗೆ ತುಂಬಾ ಗೌರವ. ಯಾವುದೇ ಪಂಜಾಯಿತಿ, ಗಲಾಟೆ, ಎಂದರೂ ರಾಮಣ್ಣ ಅಲ್ಲಿರಲೇ ಬೇಕು. ಲಲಿತಕ್ಕ, ಎಂದು ಊರಿನ ಜನರು ...
ಸುಧಾಕರ್ ಅಂದು ಮುಂಜಾನೆಯೇ ಎದ್ದು ತನ್ನ ನಿತ್ಯ ಕ್ರಿಯೆ ಮುಗಿಸಿ ಡಾಕ್ಟರ್ ಸುರಭಿ ಅವರು ಬರುವುದನ್ನೆ ಕಾಯುತ್ತ ಕೂತನು, ಸುಮಾರು ೧೦ ಗಂಟೆಗೆ ಡಾ.ಸುರಭಿ ಬಂದರು. ಸುಧಾಕರ್ ಅವರನ್ನು ಬರ ಮಾಡಿಕೊಳ್ಳುತಾ "ನಮಸ್ತೆ, ಬನ್ನಿ ಕೂತ್ಕೊಳ್ಳಿ ನೀವು ...
ಈ ಪ್ರೀತಿ ಅನ್ನೊದು ಸಣ್ಣ ಸಣ್ಣ ವಿಷಯದಿಂದಲೆ ಆರಂಭವಾದ್ರೂ ಅದು ಕೊನೆಯಾಗೋದೂ, ಅರಗಿಸಿ ಕೊಳ್ಳಲಾಗದ ನೋವಿನಿಂದಲೆ ಅನ್ನೊದು ಸತ್ಯ. ಅದನ್ನೆ ನಾನು ಈಗ ಹೇಳ ಹೊರಟಿರೋದು, ತುಂಬ love storyಗಳು ಹುಡುಗರಿಂದನೆ ಆರಂಭ ಆಗುತ್ತೆ. ಆದ್ರೆ ಈ ...
ಪ್ರೀತಿಯ ಗೆಳತಿ ಪಲ್ಲವಿ ನೀನು ಪದೇ ಪದೇ ಕೇಳುತ್ತಿದ್ದೇ... ನಿನಗೆ ನನ್ನ ಮೇಲೆ ಯಾವಾಗಿಂದ ಪ್ರೀತಿ ಶುರುವಾಯ್ತು ಅಂತ. ಅದಕ್ಕೆ ಉತ್ತರವಿಲ್ಲ. ಆದರೆ ನೀನು ನಮ್ಮದೇ ಕ್ಲಾಸಿನಲ್ಲಿ ಓದುತ್ತಿದ್ದರೂ ನನಗೆ ಅಂಥ ಆಕರ್ಷಣೆ ಇರಲಿಲ್ಲ. ಆದರೆ ಹತ್ತನೇ ...
ಅದೋಂದು ತಡರಾತ್ರಿ ಸುಮಾರು ಒಂದುಗಂಟೆ ಇರಬಹುದು ಹೆರಿಗೆನೋವಿನಂದ ಬಳಲುತ್ತಿದ್ದ ಆ ಹೆಂಗಸು ತಾಳಲಾರದ ನೋವನ್ನು ಅನುಭವಿಸುತ್ತಿದ್ದಳು....! ತುಟಿಯಕಚ್ಚಿ ಗಂಡನನ್ನು ರೀ ರೀ... ಎಂದು ಕರೆದಾಗ ಎದ್ದುಕೂತ ಗಂಡನ ಎದೆಯಲ್ಲಿ ಢವ ...
ಸಾವಿರಾರು ಕನಸುಗಳ ಹೊತ್ತು ಕಾಲೇಜಿನ ಮೆಟ್ಟಿಲೆರಿದ್ದೆ ಜೀವನದಲಿ ಏನಾದರೂ ಸಾಧಿಸಬೆಕೆಂಬ ಹುಮ್ಮಸ್ಸು ಜೊತೆಗೆ ಹದಿನಾರರ ವಯಸ್ಸು! ಪ್ರಾರಂಭದಲ್ಲಿ ಓದು ಓದು ಇದನ್ನ ಬಿಟ್ಟು ಬೇರೆ ಪ್ರಂಪಚವಿದೆ ಎಂಬುದನ್ನೆ ಮರೆತಿದ್ದೆ.... ನನ್ನದೆ ಪ್ರಂಪಚದಲ್ಲಿ ...
ಬಲವಂತದ ಬದುಕು ಸುಲಭವಲ್ಲ..ಏನಿದು ಬಲವಂತದ ಬದುಕು...? ಬಲವಂತಕ್ಕೂ ಬದುಕು ಮಾಡುತ್ತಾರಾ?..ಹೌದು ಕೆಲವೊಂದು ಬಾರಿ ಅನಿವಾರ್ಯತೆಗೆ ಬಲವಂತದ ಬದುಕಿನ ಬಾಗಿಲು ತಟ್ಟಲೇ ಬೇಕಾಗುತ್ತದೆ.ಅದರಾಳ ಅರಿತವರಿಗೇ ಗೊತ್ತು...ಅಂತದ್ದೊಂದು ಬದುಕಿನ ಕರಾಳತೆಯ ...
ಮದುವೆ ಮಾಡಿಕೊಂಡ ಕರ್ನಾಟಕಕ್ಕೆ ಕಾಲಿಟ್ಟಾಗ ನನಗಿನ್ನು ಹದಿನಾರು ನಡೆಯುತ್ತಿತ್ತು. ಸಾಲು ಸಾಲು ಮಕ್ಕಳನ್ನು ಹುಟ್ಟಿಸಿದ್ದ ಅಪ್ಪ ದುಡಿದದ್ದನ್ನೆಲ್ಲ ಹೆಂಡದಂಗಡಿಗೇ ಸುರೀತಿದ್ದ. ಏಳು ಜನ ಹೆಣ್ಣುಮಕ್ಕಳ ಪೈಕಿ ನಾನು ಆರನೆಯವಳು. ಅದೇನು ಕರ್ಮವೊ ...
An affair to remember ♥ ♥ ♥ ಅವಳ ಹಣೆಯ ಮೇಲಿನ ಬಾಸಿಂಗ ನನಗಂದು ಹಿಡಿಸಿರಲಿಲ್ಲ. ಅದನ್ನ ಅವಳ ಕಿವಿಯಲ್ಲಿ ಪಿಸುಗುಟ್ಟಿದ್ದೆ ಕೂಡಾ. ಕಣ್ಣನ್ನ ಇಷ್ಟಗಲ ಮಾಡಿದ್ದಳು. ಸಣ್ಣಕೆ ಚೂಟಿದ್ದಳೂ ಕೂಡಾ. ಆದರೆ ಮದುಮಗಳ ಆ ಮೆರಗು ಅವಳನ್ನ ...
ಅವನು ಅವಳ ಕವನಗಳ ಸ್ಪೂರ್ತಿ... ಅವಳ ಕಥೆಗಳ ಪಾತ್ರಗಳ ಸೃಷ್ಟಿಕರ್ತ... ಪ್ರೇಮ್.... ಹೆಸರಿಗೆ ತಕ್ಕಂತೆ ಪ್ರೇಮಮಯಿ.. ವಿಪರೀತ ಭಾವಜೀವಿ... ಹಾಗೆಯೇ ಮುಗ್ಧ ಮನದ ಹುಡುಗ... ಪ್ರೀತಿ...... ಹೆಸರಂತೆ ಸಾಧ್ಯವಾದಷ್ಟು ಪ್ರೀತಿ ಹಂಚುವವಳು..... ...
ನೋಡು ನಮ್ಮ ಮನೆಯಲ್ಲಿ ಈಗ ನನಗೆ ಮದುವೆಯ ಬಗ್ಗೆನೇ ದಿನಾ ಮಾತುಕತೆ ನಡಿತಾ ಇದೆ, ಅವರು ಒಂದೊಂದು ಸಲ ನನ್ನ ಮದುವೆಯ ಬಗ್ಗೆ ಮಾತು ಶುರು ಮಾಡುವಾಗಲೂ ನನ್ನ ಎದೆಯಲ್ಲಿ ಗುಡುಗು-ಸಿಡಿಲಿನ ಅರ್ಭಟ ಕಣೋ. ಮೂರು ವರ್ಷದ ನಮ್ಮ ಪ್ರೀತಿಯ ಕೂಸಿಗೆ ಮದುವೆ ...