pratilipi-logo ಪ್ರತಿಲಿಪಿ
ಕನ್ನಡ

ಯಾರಿಟ್ಟರೀ ಚುಕ್ಕಿ?

2342
4.8

“ನೀವು ಆ ದರಿದ್ರ ಪಾಲಿಟಿಕ್ಸ್ ಬಿಡದಿದ್ರೆ ನನಗಿಂತ ಕೆಟ್ಟೋಳು ಬೇರೆ ಯಾರೂ ಇರೋಲ್ಲ!” ಗಟ್ಟಿಯಾಗಿ ಕಿರುಚಿದಳು ನಾಗಮ್ಮ. “ನಾಗೀ! ದಯವಿಟ್ಟು ಮೆಲ್ಲಗೆ ಮಾತಾಡು. ಮೊದಲೇ ಇದು ಖಾಲಿ ಫ್ಲ್ಯಾಟುಗಳು ಬಿಲ್ಡಿಂಗು. ನಿನ್ನ ಧ್ವನಿ ಊರಿಗೆಲ್ಲಾ ...