pratilipi-logo ಪ್ರತಿಲಿಪಿ
ಕನ್ನಡ

ಕೆ.ಎಸ್. ನರಸಿಂಹಸ್ವಾಮಿ ಅವರ ಕವಿತೆಗಳು-ಕೆ.ಎಸ್. ನರಸಿಂಹಸ್ವಾಮಿ ಅವರ ಕವಿತೆಗಳು

4.5
3351

<p><span style="box-sizing: border-box; font-weight: bold; text-align: justify; color: #252525; font-family: sans-serif; line-height: 22.4px;">ಕೆ.ಎಸ್.ನರಸಿಂಹಸ್ವಾಮಿ</span><span style="box-sizing: ...

ಓದಿರಿ
ಕೆ.ಎಸ್. ನರಸಿಂಹಸ್ವಾಮಿ ಅವರ ಕವಿತೆಗಳು-ಬಾರದ ಮಳೆ
ಈ ಕಾದಂಬರಿಯ ಮುಂದಿನ ಅಧ್ಯಾಯವನ್ನು ಇಲ್ಲಿ ಓದಿರಿ ಕೆ.ಎಸ್. ನರಸಿಂಹಸ್ವಾಮಿ ಅವರ ಕವಿತೆಗಳು-ಬಾರದ ಮಳೆ
ಕೆ ಎಸ್ ನರಸಿಂಹಸ್ವಾಮಿ
5

ಹೊಸ ವರ್ಷದ ಮೊದಲಿನಿಂದ ಮಳೆ ಬಾರದೆ ಹೋಗಿದೆ, ಬೇಲಿ ಸುಟ್ಟು ಹೂವು ಬೆಂದು ಹಾದಿ ಕೆಂಡವಾಗಿದೆ, ನೀರಿಲ್ಲದ ಕೆರೆಗಳಲ್ಲಿ ಜಲಚರಗಳು ಸತ್ತಿವೆ, ಬತ್ತಿದ ಮೊಲೆಯನ್ನು ಚೀಪಿ ಮಕ್ಕಳು ಮರಿ ಅಳುತಿವೆ. ಬಿಸಿಲಿನಲ್ಲಿ ಸಾಲು ಸಾಲು ಹೆಣ್ಣು ಗಂಡು ಹೊರಟಿವೆ, ...

ಲೇಖಕರ ಕುರಿತು
author
ಕೆ ಎಸ್ ನರಸಿಂಹಸ್ವಾಮಿ

ಕೆ.ಎಸ್.ನರಸಿಂಹಸ್ವಾಮಿ, ಕನ್ನಡಿಗರ ಅತ್ಯಂತ ಪ್ರೀತಿಯ ಕವನಸಂಕಲನಗಳಲ್ಲೊಂದಾದ, ಮೈಸೂರು ಮಲ್ಲಿಗೆ ಯ ಕರ್ತೃ. (ಜನವರಿ ೨೬ ೧೯೧೫-ಡಿಸೆಂಬರ್ ೨೮ ೨೦೦೩) 'ಮೈಸೂರು ಮಲ್ಲಿಗೆ', ಕೆ.ಎಸ್.ನರಸಿಂಹಸ್ವಾಮಿಯವರ ಮೊದಲ ಕವನ ಸಂಕಲನವಾಗಿದೆ. ಇದು ಮನೆ ಮನೆಯ ಮಾತಾಗಿ, ಕಾವ್ಯವಾಗಿ, ಹಾಡಾಗಿ ಹರಿದಿದೆ. ಇದುವರೆವಿಗೂ ಇಪ್ಪತ್ತೈದಕ್ಕೂ ಹೆಚ್ಚು ಬಾರಿ ಮುದ್ರಣ ಭಾಗ್ಯ ಪಡೆದಿದೆ. ಕನ್ನಡದ ಕೆಲವೇ ಕೃತಿಗಳಿಗೆ ಇಂಥ ಮರು ಮುದ್ರಣದ ಭಾಗ್ಯ- ಆಧುನಿಕ ಕನ್ನಡ ಕಾವ್ಯ ಹಲವು ರೂಪಗಳನ್ನು ಪಡೆಯುತ್ತಾ ಬಂದಿದೆ. ಹಲವು ಸಾಹಿತ್ಯ ಚಳುವಳಿಗಳು ಬಂದುಹೋಗಿವೆ. ಕೆಎಸ್&zwnj;ನ ಎಲ್ಲ ಕಾಲಕ್ಕೂ ಸಲ್ಲುವ ಜನಪ್ರೀತಿಯ ಕಾವ್ಯ ಕೃಷಿಗೆ ದೊಡ್ಡ ಹೆಸರು.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Harini Srikanthacharya
    22 ಜುಲೈ 2020
    ವಾವ್,ಈ ಸಾಹಿತ್ಯಗಳಿಗೆ ಬಹಳ ಹುಡುಕಿದ್ದೆ, ಧನ್ಯವಾದಗಳು. ಇನ್ನು ಹೆಚ್ಚಿನ ಕೆ. ಎಸ್. ಎನ್ ರವರ ಸಾಹಿತ್ಯಗಳನ್ನು ಹಾಕಿ.👌👌👌🙏🙏🙏🙏🙏🙏🙏🙏🙏🙏🙏🙏🙏🙏🙏
  • author
    BR Sathyanarayan Rao
    19 ಏಪ್ರಿಲ್ 2018
    ಮೈಸೂರ ಮಲ್ಲಿಗೆ ಯಂಥ ಸುಗಂಧಿತ,ಸುಕೋಮಲ ನವಿರಾದ ಕವಿತೆ ಗಳು. ಅಭಿನಂದನೆಗಳು.
  • author
    24 ಮೇ 2018
    premakavi ge koti namana
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Harini Srikanthacharya
    22 ಜುಲೈ 2020
    ವಾವ್,ಈ ಸಾಹಿತ್ಯಗಳಿಗೆ ಬಹಳ ಹುಡುಕಿದ್ದೆ, ಧನ್ಯವಾದಗಳು. ಇನ್ನು ಹೆಚ್ಚಿನ ಕೆ. ಎಸ್. ಎನ್ ರವರ ಸಾಹಿತ್ಯಗಳನ್ನು ಹಾಕಿ.👌👌👌🙏🙏🙏🙏🙏🙏🙏🙏🙏🙏🙏🙏🙏🙏🙏
  • author
    BR Sathyanarayan Rao
    19 ಏಪ್ರಿಲ್ 2018
    ಮೈಸೂರ ಮಲ್ಲಿಗೆ ಯಂಥ ಸುಗಂಧಿತ,ಸುಕೋಮಲ ನವಿರಾದ ಕವಿತೆ ಗಳು. ಅಭಿನಂದನೆಗಳು.
  • author
    24 ಮೇ 2018
    premakavi ge koti namana