*ನರನ ನೈಜ ಆಸ್ತಿಗಳು* ಕ್ಷಯಿಸಿ ಹೋಗೊ ಆಸ್ತಿಯ ಮೇಲೆ ಯಾಕೆ ಇಷ್ಟು ವ್ಯಾಮೋಹ ಕಾಯಿಸಿ ಕಾಯ ಭಕ್ತಿಯ ಒಳಗೆ ಮಿಂದು ಹೊಂದಿ ನಿರ್ಮೋಹ || ಮೂರೇ ದಿನದ ಸಂತೆಯು ಕಾಣೊ ಸರಸ ವಿರಸ ಜೀವನವು ನೀರಿನ ಮೇಲೆ ಹೊಳೆಯುವ ಗುಳ್ಳೆ ನೋವು ನಲಿವು ಸಮರಸವು || ...
ಅದ್ಬುತ ಸಾಲುಗಳು ಅದ್ಭುತವಾಗಿ ಬರೆದಿದ್ದೀರ ಮುದ್ದಪ್ಪ...
ಮೂರು ದಿನದ ಬಾಳು!! ಅಹಂಕಾರವೇಕೆ?
ಖಾರಕ್ಕೂ - ಅಹಂಕಾರಕ್ಕೂ ತುಂಬಾ ವ್ಯತ್ಯಾಸವೇನಿಲ್ಲ. ಖಾರ ಹೆಚ್ಚಾದರೆ ನಾವೇ ನೀರು ಕುಡಿಯುತ್ತೇವೆ. ಅಹಂಕಾರ ಹೆಚ್ಚಾದರೆ ಜೀವನವೇ ನೀರು ಕುಡಿಸುತ್ತದೆ!!
ಅಹಂಕಾರವು ಕಣ್ಣಿಗೆ ಬಿದ್ದ ಧೂಳಿನಂತೆ, ಸ್ವಚ್ಛ ಮಾಡಿಕೊಳ್ಳದಿದ್ದರೆ ಏನೂ ಕಾಣಿಸುವುದಿಲ್ಲ!!
ಚಿನ್ನದ ತಟ್ಟೆಯಲ್ಲಿ ಊಟ ಮಾಡುವವರೂ ಸಹ ತಿನ್ನುವುದು ಅನ್ನವನ್ನೇ!
ಎಷ್ಟೇ ದುಬಾರಿ ವಾಹನಗಳಿದ್ದರೂ ಸಹ ಎರಡು ವಾಹನದಲ್ಲಿ ಒಮ್ಮೆಲೇ ಓಡಾಡಲು ಸಾಧ್ಯವಿಲ್ಲ!!
ಅಹಂಕಾರ ಎಷ್ಟಿದ್ದರೂ ಸಹ ಕೊನೆಗೆ ಸೇರುವುದು ಮಣ್ಣನ್ನೇ!!
ಹಣ್ಣುತುಂಬಿದ ಮರಗಳು ಬಾಗುತ್ತವೆ : ಬೋಳುಮರ ನೆಟ್ಟಗೆ ನಿಂತಿರುತ್ತದೆ!!
ನೀರು ತುಂಬಿದ ಕಾರ್ಮೋಡಗಳು ನೆಲಕ್ಕೆ ಬರುತ್ತವೆ : ಬಿಳಿ ಮೋಡಗಳು ಹಾರಿಹೋಗುತ್ತವೆ!!
ಹಾಲು ತುಂಬಿದ ಹಸು ಸಾಧುವಾಗಿರುತ್ತದೆ: ಹಾಲಿಲ್ಲದ ದನ ಪುಂಡುತನ ಮಾಡುತ್ತದೆ!!
ಸಿಹಿನೀರು ತುಂಬಿದ ಕೊಳ ಮೌನವಾಗಿರುತ್ತದೆ: ಉಪ್ಪು ನೀರಿನ ಸಮುದ್ರ ಗರ್ಜಿಸುತ್ತದೆ!!
ಅಜ್ಞಾನಿ ಹರಟೆ ಹೊಡೆಯುತ್ತಾನೆ: ಜ್ಞಾನಿ ಮೌನವಾಗಿರುತ್ತಾನೆ!!
ಈ ಮಂದಿರ ಮಸೀದಿಗಳು ಎಂತಹ ಅದ್ಭುತ ಸ್ಥಳಗಳು.
ಅಲ್ಲಿ ಹೊರಗೆ ಬಡವ ಹಾಗೂ ಒಳಗೆ ಶ್ರೀಮಂತ ಭಿಕ್ಷೆ ಬೇಡುತ್ತಾನೆ!!!
ಮದುವೆ ಮೆರವಣಿಗೆಯಲ್ಲಿ ವರ ಹಿಂದಿದ್ದರೆ ಲೋಕವೇ ಅವನ ಮುಂದೆ ಸಾಗುತ್ತದೆ. ಅಂತಿಮ ಯಾತ್ರೆಯಲ್ಲಿ ಶವ ಮುಂದಿದ್ದರೆ ಲೋಕವೇ ಹಿಂದೆ ಸಾಗುತ್ತದೆ!!
ಅಂದರೆ ಖುಷಿಯಲ್ಲಿ ಮುಂದಿದ್ದರೆ ದುಃಖದಲ್ಲಿ ಹಿಂದಿರುತ್ತಾರೆ.
ಮೇಣದ ಬತ್ತಿ ಹಚ್ಚಿ ತೀರಿ ಹೋದವರ ನೆನೆಯುತ್ತಾರೆ
ಮೇಣದ ಬತ್ತಿ ಆರಿಸಿ ಜನ್ಮದಿನ ಆಚರಿಸುತ್ತಾರೆ!!
ವಾಹ್ ಎಂಥ ಅದ್ಭುತ ಪ್ರಪಂಚವಿದು!!
ಮನೆ ಸುಟ್ಟರೆ ವಿಮಾ ತಗೊಬಹುದು , ಕನಸುಗಳು ಸುಟ್ಟರೆ ಏನು ಮಾಡೋಣ??
ಆಕಾಶದಿಂದ ಮಳೆ ಸುರಿದರೆ ಛತ್ರಿ ಹಿಡಿಬಹುದು ಕಣ್ಣಿಂದ ಹನಿ ಸುರಿದರೆ ಏನು ಮಾಡೋಣ?
ಸಿಂಹ ಘರ್ಜಿಸಿದರೆ ಓಡಿಹೋಗಬಹುದು ಅಹಂಕಾರ ಘರ್ಜಿಸಿದರೆ ಏನು ಮಾಡೋಣ?
ಮುಳ್ಳು ಚುಚ್ಚಿದರೆ ತಗೆಯಬಹುದು ಯಾವುದೋ ಮಾತು ಚುಚ್ಚಿದರೆ ಏನು ಮಾಡೋಣ?
ನೋವು ಆದರೆ ಔಷಧಿ ತೊಗೊಬಹುದು ವೇದನೆ ಆದರೆ ಏನು ಮಾಡೋಣ?
ಅಹಂಕಾರ ವಿಮೂಢಾತ್ಮಾ ಕರ್ತಾಹಮಿತಿ ಮನ್ಯತೇ||
ಅಹಂಕಾರದಿಂದ ಕುರುಡಾದವನು “ಎಲ್ಲವನ್ನೂ ನಾನೇ ಮಾಡಿದೆ, ಎಲ್ಲವೂ ನನ್ನಿಂದಲೇ” ಎಂದುಕೊಳ್ಳುತ್ತಾನೆ.
ಅಹಂಕಾರ ಸಲ್ಲದು!!!
🌺🌷🌺🌷🌺🌷🌺🌷
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ