ಕಥೆ ಕೇಳುವುದು, ಓದುವುದು ನನಗೆ ತುಂಬಾ ಇಷ್ಟ, ಹಾಗೆ ಇದು ನನ್ನ ಹವ್ಯಾಸ ಅಂತಾನೇ ಹೇಳಬಹುದು. ನನ್ನಲ್ಲೇ ಹುಟ್ಟುವ ಕಥೆಗಳನ್ನು ಬರೆದು, ಲೇಖಕ ಎನಿಸಿಕೊಳ್ಳುವ ಆಸೆ ನನಗೆ ತುಂಬಾ ದಿನಗಳಿಂದ ಇತ್ತು. ಅದೆಲ್ಲವೂ ಪ್ರತಿಲಿಪಿ ಇಂದ ನೆರವೇರಿದೆ. ಪ್ರತಿಲಿಪಿ ಇಡೀ ತಂಡಕ್ಕೆ ನನ್ನ ಧನ್ಯವಾದಗಳು. ಓದುಗರು ಇಲ್ಲದಿದ್ದರೆ ಯಾವ ಕಥೆಯೂ ಪ್ರಮುಕ್ಯತೆ ಪಡೆದುಕೊಳ್ಳುವುದಿಲ್ಲ. ನನ್ನ ಎಲ್ಲ ಬರಹಗಳನ್ನು ಓದಿ ಆನಂದಿಸಿ ಪ್ರತಿಕ್ರಿಯಿಸಿದ, ಹರಸಿದ ಎಲ್ಲಾ ಪ್ರತಿಲಿಪಿ ಓದುಗರಿಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ, ಸಹಕಾರ ಹೀಗೆ ಮುಂದುವರೆಯಲಿ. ನಿಮ್ಮೆಲ್ಲರ ಸ್ನೇಹ ಪ್ರೀತಿಗೆ ನಾನೆಂದೂ ಚಿರಋಣಿ.
ನಿಮ್ಮ ಪ್ರೀತಿಯ
ಪ್ರಶಾಂತ್...
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ