ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ.....!!!!!
ಹೋಂ ಮೇಕರ್ ಗೃಹಿಣಿ,
ಪ್ರತಿಲಿಪಿ ಓದುಗಾರ್ಥಿ
ಬರಹಗಾರರ ನೆಚ್ಚಿನ ವಿಮರ್ಶಕಿ
ಓದುಗಳಾಗಿ ಲಿಪಿಗೆ ಪಾದಾರ್ಪಣೆ
ಲಿಪಿಯ ಬಳಗ ಪ್ರೋತ್ಸಾಹದ ಪರಿಧಿಯಲ್ಲಿ
ಅಲ್ಪ ಸ್ವಲ್ಪ ಸಾಹಿತ್ಯ ಪರಿಚಯ
ನಿಮ್ಮ ಬರಹಗಳ ಓದಬೇಕಾದಲ್ಲಿ
ನನ್ನ ಹಿಂಬಾಲಿಸಿ ನಿಮ್ಮ ಸುಂದರ ಬರಹ ಒಂದಿಗೆ
ಪಕ್ಕಾ ನಾನು ನಿಮ್ಮನ್ನು ಹಿಂಬಾಲಿಸುತ್ತೇನೆ ಯಾಕೆಂದ್ರೆ ?
ಸುಂದರ ಬರಹಗಳು ನನ್ ಕಣ್ಣಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ !!
ಪ್ರತಿಲಿಪಿ ರೈಟಿಂಗ್ ಚಾಲೆಂಜ್ ಆವೃತ್ತಿ ಎರಡು ಸ್ಪರ್ಧೆಯಲ್ಲಿ
ಭಾಗವಹಿಸಿದ " ನಾಕುತಂತಿ "
ಲಿಪಿ ನೀ ನನ್ನ ಸಖಿ ❤️❤️
ಮೌನಂ ಸುಂದರಂ
14/09/2024 ಪ್ರತಿಲಿಪಿ ಹತ್ತನೇ ವಾರ್ಷಿಕೋತ್ಸವ ದಶಕದ ಪಯಣದಲಿ ಜೊತೆಯಾಗಿ ನಡೆದು ಬಂದ ಹಾದಿ ಸಾಕಷ್ಟು ಅನುಭವಗಳನ್ನು ಕೊಟ್ಟಿದೆ ಅಪಾರ ಸ್ನೇಹ ಬಳಗ, ವೇದಿಕೆಯ ತಾಂತ್ರಿಕ ಬಳಗ, ಸಂಪಾದಕೀಯ ಬಳಗ ಎಲ್ಲರೂ ನೀಡಿದ ಪ್ರೋತ್ಸಾಹಕ್ಕೆ ನಾನೆಂದೂ ಚಿರಋಣಿ.
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ