ನಮಸ್ಕಾರ ರಿ ಎಲ್ಲರಿಗೂ. ನಾನು ರೇಖಾ. ನೆಲಗುಡ್ಡ. ನಮ್ಮೂರ ಗಂಡು ಮೆಟ್ಟಿದ ನಾಡು ಹುಬ್ಬಳ್ಳಿ. ನಾನು M.Sc ಮಾಡೆನೀ ಕರ್ನಾಟಕ ವಿಶ್ವ ವಿದ್ಯಾಲಯ ದಾಗ. ಅದರ ಜೋಡಿ ಅರ್ಹತಾ ಪರೀಕ್ಷೆ ನು ಪಾಸ್ ಮಾಡಿನೀ.
ಈಗ ಸದ್ಯಕ್ಕ ಒಂದ ಕಾಲೇಜ್ ನ್ಯಾಗ ಕೆಲಸ ಮಾಡತ್ತೆನಿ.
ಖಾಲಿ ಕುಂತಾಗ ಅದನ್ನ ಇದನ್ನ ಗೀಚತಿದ್ದೆ. ಅದನ್ನ ನೋಡಿ ನಮ್ ಮಂದಿ ಪ್ರತಿಲಿಪಿ ಬಗ್ಗೆ ಹೇಳಿದ್ರ. ಹಿಂಗಾಗಿ ಇಲ್ಲೇ ಬಂದಿದ್ದ ನಾ. ಈಗ ಅಂತೂ ನಂಗ್ ಬಾಳ್ ಖುಷಿ ಆಗೇದ. ಅಲ್ಲಿ ಇಲ್ಲಿ ಗೀಚಿದ್ದನ್ನ ಈಗ ಪ್ರತಿಲಿಪಿ ಒಳಗ ಗೀಚಾತ್ತೇನಿ.
ನೋಡ್ರೀ ನಂಗೂ ಏನಾರ ಸಲಹೆ ಸೂಚನೆ ಕೊಟ್ಟ ಉದ್ದಾರ ಮಾಡ್ರಿ. ನಾವು ಒಂದ್ ಸ್ವಲ್ಪ ಕತಿ ಗಿತಿ ಬರಿತಿವಿ ಅಂತ ಊರ ಮಂದಿ ಮುಂದ ಹೇಳಕೊಂಡ ಬರುವಂಗ ಆಗ್ಲಿ. ಅದಕ್ಕ ನಿಮ್ ಆಶೀರ್ವಾದ ಬೇಕ್ರಿ.
ಮತ್ತೊಮ್ಮೆ ಮಗದೊಮ್ಮೆ ಎಲ್ಲರಿಗೂ ನಮಸ್ಕಾರ .
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ