pratilipi-logo ಪ್ರತಿಲಿಪಿ
ಕನ್ನಡ

ಸೇಡು

4864
4.6

ಅಮಾವಾಸ್ಯೆಯ ಕಾಳ ರಾತ್ರಿ...!ಕತ್ತಲು ಗಂವ್.... ಎನ್ನುತ್ತಿತ್ತು. ಕಣ್ಣಗಲಿಸಿ ನೋಡಿದರೂ ಬೆಳಕಿನ ಒಂದು ಸೆಲೆಯೂ ಇಲ್ಲ. ಸಮಯ ಹನ್ನೆರಡು ಸಮೀಪಿಸುತ್ತಿತ್ತು. ಅವನು ರಾತ್ರಿ ಎಂಟು ಗಂಟೆಗೆಲ್ಲ ಅಲ್ಲಿ ಹಾಜರಿದ್ದ. ನಾಲ್ಕು ಗಂಟೆ ಮರದ ಮೇಲೆ ಕುಳಿತು ...