pratilipi-logo ಪ್ರತಿಲಿಪಿ
ಕನ್ನಡ

ಮಾತಿನ ಬರೆ

4.9
773

ಬಹಳ ದಿನಗಳ ನಂತರ ಬರೆಯುತ್ತಿದ್ದೇನೆ.. ಕಾರಣ ಹಲವಾರು.. ಅದರಲ್ಲೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಯಸುವೆ.. ನನ್ನ ಜನಪ್ರಿಯ ಕಥೆಗಳಲ್ಲೊಂದಕ್ಕೆ ಬಂದ ಕಮೆಂಟ್ ಓದಿ ಶಾಕ್ ಆಯ್ತು.. ಬಹಳ ಬಹಳ ನೋವಾಯ್ತು..ಓದುಗರೊಬ್ಬರು ಅವಾಚ್ಯ ಶಬ್ದದಿಂದ ...

ಓದಿರಿ
ನಿಮ್ಮ ಸಾಂತ್ವನ...
ನಿಮ್ಮ ಸಾಂತ್ವನ...
'ವರ್ಣಿಕ'
4.7
ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ
ಲೇಖಕರ ಕುರಿತು
author
'ವರ್ಣಿಕ'

ಪ್ರತಿಲಿಪಿಯಲ್ಲಿ ಒಂದು ಪುಟ್ಟ ಯಶಸ್ಸು ತಂದುಕೊಟ್ಟ ನಾನು ಬರೆದ ಕತೆ, "ಪ್ರತಿಲಿಪಿ ಪರಿಣಯ" ದ ಸವಿನೆನಪಿಗಾಗಿ,ಆ ಕತೆಯ ಪಾತ್ರದ ಹೆಸರು "ವರ್ಣಿಕ" ವನ್ನೇ ನನ್ನ ಕಾವ್ಯನಾಮವನ್ನಾಗಿ ಬಳಸಿಕೊಳ್ಳುತ್ತಿದ್ದೇನೆ. ನನ್ನ ಬರಹಗಳನ್ನು ಓದಿ ಪ್ರೋತ್ಸಾಹಿಸುತ್ತಿರುವ ತಮಗೆಲ್ಲರಿಗೂ ತಂಬು ಹೃದಯದ ಧನ್ಯವಾದಗಳು. ಪ್ರತಿಲಿಪಿಗೆ ನಾನು ಸದಾ ಚಿರಋಣಿ.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಭರತ್ ಕುಮಾರ್ ಶೆಟ್ಟಿ
    14 സെപ്റ്റംബര്‍ 2018
    ನನ್ನ ಪ್ರಕಾರ ನೀವು ಹೇಳಿದ ಸಣ್ಣ ಪ್ರಸಂಗದಲ್ಲಿ ನೀವು ರಾಜರೋಷವಾಗಿ ಜಯಗಳಿಸಿ ಬಿಟ್ಟಿದ್ದೀರಿ... ಇಲ್ಲದಿದ್ದರೆ ಅದೇನೋ ಅಸಮಂಜಸವೋ, ಅಸಭ್ಯವೋ ಆದ ರೀತಿಯಲ್ಲಿ ಪ್ರತಿಕ್ರಿಯಿಸಿದ ವ್ಯಕ್ತಿಯೋರ್ವ ನಿಮ್ಮ ಸೌಜನ್ಯ ಪೂರ್ವಕ ಮರು ಪ್ರತಿಕ್ರಿಯೆಗೆ ಉತ್ತರಿಸುವ ಯಾವುದೇ ನೈತಿಕ ಸಾಮರ್ಥ್ಯವಿಲ್ಲದೆ ಪಲಾಯನಗೈದ ಎಂಬುವಲ್ಲಿಗೆ ನೀವು ಅರ್ಥಮಾಡಿಕೊಳ್ಳಬಹುದು ಅವರ ಸಣ್ಣತನ.. ಈಗ ನಿಮ್ಮಲ್ಲಿ ಉಳಿದಿರುವುದು ಆದರ ಸಣ್ಣ ಛಾಯೆಯಷ್ಟೇ ಅದನ್ನು ನಿವಾರಿಸಿ ಕೊಂಡರೆ ನೀವು ಪೂರ್ಣ ಗೆದ್ದಂತೆ.. ನನ್ನ ಅರಿವಿಗೆ ಬಂದಂತೆ ನಿಮ್ಮ ಯಾವುದೇ ಬರಹದಲ್ಲಿ ಯಾವುದೇ ರೀತಿಯ ಕೆಟ್ಟ ಸಂದೇಶವನ್ನು ನಾನು ನೋಡಿಲ್ಲ.. ನೀವು ಇದೆಲ್ಲಾ ಕಾರಣಕ್ಕೆ ಬರೆಯುದನ್ನು ಮಾತ್ರ ನಿಲ್ಲಿಸಬೇಡಿ ಮೇಡಂ. ಉಪ್ಪಿಲ್ಲದ ಊಟದಂತಾಗುತ್ತದೆ ಪ್ರತಿಲಿಪಿ😉☺️.. ಒಟ್ಟಾರೆಯಾಗಿ "ಕೆಲವ್ ಎಲ್ ಹೊರು ಇರ್ತೋ ಮಾರ್ರೆ ಆಂಡೆ ಪಿರ್ಕಿಗಲ್, ಅವ್ನೆಲ್ಲ ಕೇಂತೆ ಕುಕಂಡರ್ ಅತ್ತ" so dont stop, keep writing 👍🙏
  • author
    ರಾಜೇಂದ್ರ ಬಿ. ಶೆಟ್ಟಿ
    15 സെപ്റ്റംബര്‍ 2018
    ಅವಾಚ್ಯ ಶಬ್ದಗಳಿಂದ ಬರೆದಿದ್ದರೆ, ಅಕ್ಷಯ್ ಅವರಿಗೆ ತಿಳಿಸ ಬೇಕಿತ್ತು. ಆ ಬಗ್ಗೆ ಅವರು ಕ್ರಮ ಕೈಗೊಳ್ಳುತ್ತಿದ್ದರು. ನಾವು ಬರೆದ ಲೇಖನಗಳು ಎಲ್ಲರಿಗೂ ಇಷ್ಟವಾಗ ಬೇಕಿಲ್ಲ. ಕೆಲವು ಲೇಖನಗಳು ಕೆಲವರಿಗೆ ಅರ್ಥವಾಗುವುದೂ ಇಲ್ಲ. ರೇಟಿಂಗ್ ಮತ್ತು ಕೆಟ್ಟ ಕಾಮೆಂಟ್ ಗಳ ಬಗ್ಗೆ ತಲೆ ಕೆಡಿಸಿಕೊಳ್ಳ ಬೇಡಿ.ಓದುಗರು ತೆಗಳಿದ್ದರೆ, ನಿಮ್ಮನ್ನು ನೀವು ಕೇಳಿಕೊಳ್ಳಿ. ನಿಮಗೆ ಅವರ ಪ್ರತಿಕ್ರಿಯೆ ಸರಿ ಇಲ್ಲ ಅನಿಸಿದರೆ, ನಕ್ಕು ಮರೆತು ಬಿಡಿ.
  • author
    ಈಶ್ವರೀ (ಮನು)
    14 സെപ്റ്റംബര്‍ 2018
    ಹೌದು ಸುಮ ನೀವು ಹೇಳಿರೋದು ಸತ್ಯ, ಈ ರೀತಿ ಅನುಭವ ನನಗೂ ತುಂಬಾ ಬಾರಿ ಆಗಿದೆ... ಅಂತಹ ಮಾತುಗಳನ್ನ ಕೇಳಿದಾಗ ಆ ಮಾತಿನ ನೋವು ಏನು ಅನ್ನೋದು ಅನುಭವಿಸುವವರಿಗಷ್ಟೇ ಗೊತ್ತು... ನಾನು 2 ಬಾರಿ ಕಥೆಯನ್ನೇ ಬರಿಬಾರದು ಅಂತ ನಿರ್ಧರಿಸಿ ಕೊನೆಗೆ ಓದುಗರ ಒತ್ತಾಯಕ್ಕೆ ಮತ್ತೆ ಬರೆಯಲು ಪ್ರಾರಂಭಿಸಿದ್ದಾಗಿದೆ... ಹೇಳೋದು ಸುಲಭ ಅಂತಹ ಮಾತುಗಳನ್ನ ಮನಸ್ಸಿಗೆ ತಗೋಬೇಡಿ just ignore it ಅಂತ... ಆದ್ರೆ ಅಂತಹ ಕಾಮೆಂಟ್ಸ್ ನಮ್ಮ ಮನಸ್ಸಿನ ನೆಮ್ಮದಿ ಜೊತೆಗೆ ಕಥೆ ಬರೆಯಬೇಕೆಂಬ ಉತ್ಸಾಹವನ್ನು ಕುಗ್ಗಿಸುತ್ತೆ... ಆದರೆ ನಿಮ್ಮದೇ ಬೇಸರವನ್ನು ನಾನು ತುಂಬಾ ಬಾರಿ ಅನುಭವಿಸಿರುವುದರಿಂದ ಈ ಮಾತನ್ನು ಹೇಳುತ್ತಿದ್ದೇನೆ... ದಯವಿಟ್ಟು ಬರೆಯುವುದನ್ನು ನಿಲ್ಲಿಸಬೇಡಿ, ಅಂತಹವರಿಗೆ ಸರಿಯಾದ ಉತ್ತರ ಕೊಡುವುದಕ್ಕಾದರು, ಮತ್ತೆ ನಿಮ್ಮ ಪ್ರೀತಿಯ ಓದುಗರಿಗೋಸ್ಕರವಾದರು ನಿಮ್ಮ ಬರಹವನ್ನು ಮುಂದುವರೆಸಿ...