pratilipi-logo ಪ್ರತಿಲಿಪಿ
ಕನ್ನಡ

ತನ್ನ ಕೆಲಸಗಳಿಗೆಲ್ಲಾ ರಜೆ ಹಾಕಿ ಒಂದಿಪ್ಪತ್ತು ದಿನ ಒಬ್ಬನೇ ಎಲ್ಲಿಗಾದರೂ ಹೋಗಬೇಕೆಂದುಕೊಂಡು ಬಂದ ರಾಜೀವನಿಗೆ ಮನಸ್ಸಿಗೆ ಸ್ವಲ್ಪ ಸಮಾಧಾನ ಆಗುತ್ತಿದೆ ಈಗೀಗ. ಒಂದು ಅಪಘಾತದಲ್ಲಿ ತನ್ನ ತಂದೆ, ತಾಯಿ,ಹೆಂಡತಿ ಮೂರು ಜನರನ್ನೂ ಕಳೆದುಕೊಂಡ ...