ಮಲಕಲಕೋ ಎಪಿಸೋಡ್..... ಅಂತೂ ಮದುವೆ ಏನೋ ಆಯ್ತು...ಡಾಕ್ಟರ್ ಹೇಳೋದು ನೋಡಿದ್ರೆ ಮಯೂರಿಗೆ ನಿಜವಾಗ್ಲೂ ಸಾವು ಹತ್ರ ಇದೆಯಾ...ಪಾಪ ಅಮರ್ ಮನಸ್ಸಲ್ಲಿ ಬೆಟ್ಟದಷ್ಟು ನೋವು ಇಟ್ಕೊಂಡು ಮೇಲೆ ನಗ್ತಾ ಇರಬೇಕು ಅಂದ್ರೆ ಅದು ಅಷ್ಟು ಸುಲಭದ ಮಾತು ಅಲ್ಲ....ಮಯೂರಿ ಗೆ ಅನುಮಾನ ಬಂದಿದೆ ಸತ್ಯ ಗೊತ್ತಾಗುತ್ತಾ ?...ಗೊತ್ತಾದ್ರೆ ಅವಳ ಪರಿಸ್ಥಿತಿ ಊಹಿಸ್ಕೊಳ್ಳೋಕು ಆಗ್ತಿಲ್ಲ...ಮುಂದಿನ ಎಪಿಸೋಡ್ ಬೇಗ ಹಾಕು ಪ್ಲೀಸ್...ತುಂಬಾ ಕುತೂಹಲ ಇದೆ...ಮಯೂರಿ ಸಾಯ್ಬಾರದು.....ಸತ್ತರೆ ಅಮರ್ ಸ್ಥಿತಿ ಕಲ್ಪನೆಗೂ ನಿಲುಕದ್ದು...ಮುಂದಿನ ಭಾಗಕ್ಕೆ ವೇಟಿಂಗ್
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ