pratilipi-logo ಪ್ರತಿಲಿಪಿ
ಕನ್ನಡ

ಪ್ರತೀಕಾರ (ಸಮಗ್ರ)-ಪ್ರತೀಕಾರ (ಸಮಗ್ರ)

4.6
49325

(ಸಮಗ್ರ)

ಓದಿರಿ
ಪ್ರತೀಕಾರ (ಸಮಗ್ರ)-2
ಈ ಕಾದಂಬರಿಯ ಮುಂದಿನ ಅಧ್ಯಾಯವನ್ನು ಇಲ್ಲಿ ಓದಿರಿ ಪ್ರತೀಕಾರ (ಸಮಗ್ರ)-2
ಲಾವಣ್ಯ ಸಿದ್ದೇಶ್ವರ್ "ಅಭಿಸಾರಿಕೆ"
4.9

ಅರ್ಜುನ್ ಎಂದುಕೊಂಡಂತೆ ಆರಾಧನಾಳಿಗೆ ಅವನನ್ನು ಮರೆಯೋದು ಸಾಧ್ಯವಿತ್ತಾ? ಅವನಿಗೆ ಕೇವಲ ಕಾಲೇಜಿನಲ್ಲಿ ಅವನು ಮಾಡಿದ್ದಷ್ಟೇ ಗೊತ್ತಿತ್ತು, ಅದರಿಂದ ಆರಾಧನಾಳಂತ ಸೂಕ್ಷ್ಮ ಹುಡುಗಿಯ ಮೇಲಾದ ಪರಿಣಾಮವಾಗಲಿ ಅದರಿಂದ ಅವಳು ಅನುಭವಿಸಿದ ವೇದನೆಯಾಗಲಿ ...

ಲೇಖಕರ ಕುರಿತು
author
ಲಾವಣ್ಯ ಸಿದ್ದೇಶ್ವರ್

ಮೊದಲಿಂದಲೂ ಪುಸ್ತಕದ ಗೀಳು ಹಚ್ಚಿಕೊಂಡಿರುವ ನಾನು ಇದೇ ಕಾರಣಕ್ಕಾಗಿ ಗ್ರಂಥಪಾಲಕಿಯ ಹುದ್ದೆ ಆರಿಸಿಕೊಂಡೆ, ಹೇಚ್ಛೆಳಲು ಏನಿಲ್ಲ, ಹವ್ಯಾಸಿ ಬರಹಗಾರ್ತಿ , ತೋಚಿದೊಂದಷ್ಟು ಗೀಚಿ ನಿಮ್ಮ ಮುಂದಿಡುವ ಹುಚ್ಚು

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Vijay SH "ವಿಹಮ"
    02 ऑक्टोबर 2017
    ಈ ಕಥೆಯನ್ನು ಓದುತ್ತಾ ನನ್ನನ್ನೇ ನಾ ಮರೆತುಬಿಟ್ಟಿದ್ದೆ. ನನ್ನದೇ ಕಲ್ಪನಾಲೋಕದಲ್ಲಿ ಮರೆಯಾಗಿಬಿಟ್ಟಿದ್ದೆ. ನನ್ನವಳು ನನ್ನೆಡೆಗೆ ಮರಳಿ ಬರಬಾರದಾ.. ನನ್ನದಲ್ಲದ ನನ್ನ ತಪ್ಪನ್ನು ಮನ್ನಿಸಬಾರದಾ.. ನನ್ನ ಪ್ರೀತಿನ ಒಪ್ಪಬಾರದಾ... ಮತ್ತೆ ನನ್ನ ಬದುಕಿನಲಿ ವಸಂತ ಕಾಲ ಬರಬಾರದಾ.. ಅಂತ ಅನಸ್ತಾ ಇದೆ... ನಿಮ್ಮೀ ಕಥೆ ನನ್ನ ಶಾಂತವಾಗಿದ್ದ ನನ್ನ ಮನಸ್ಸಿನಲಿ ಮತ್ತೆ ಅವಳ ನೆನಪುಗಳ ಸುನಾಮಿಯೇ ಎಬ್ಬಿಸಿತು.. 😢 😢 ತುಂಬಾ ಚೆನ್ನಾಗಿ ಕಥೆಯನ್ನು, ಅದರೊಳಗೆ ಭಾವನೆ ತುಂಬಿ ಪ್ರಸ್ತುತ ಪಡಿಸಿದ್ದಿರಾ...
  • author
    pralhad parvati
    19 फेब्रुवारी 2019
    ಸಂವಹನ ಕೊರತೆ ಎಂತಹ ಅವಘಡಗಳಿಗೆ ದಾರಿ ಮಾಡುತ್ತದೆ ಎಂಬುದನ್ನು ಆರಾಧನಾ-ಅರ್ಜುನ್ ರ ಪ್ರೇಮ ಕತೆಯನ್ನು ಅಲ್ಪ ದೀರ್ಘ ವಾದರೂ ನವಿರಾಗಿ ಪ್ರಸ್ತುಪಡಿಸಲಾಗಿದೆ.ಕೆಲವು ವಿಷಯಗಳ ಪುನರಾವರ್ತನೆ ಬಿಟ್ಟರೆ ಕತೆಯ ಕೊಂಡಿ ಸಲಿಲವಾಗಿ ಸಾಗುತ್ತದೆ.ಟೆಕ್ಕಿಗಳ ಕಾಲೇಜ್ ಬದುಕು ಯಥಾವತ್ತಾಗಿದೆ.
  • author
    ಚನ್ನಬಸವ ಅಂಗಡಿ
    27 मार्च 2018
    ಈ ಕಥೆ ತುಂಬಾ ತುಂಬಾ ತುಂಬಾ ತುಂಬಾ ಇಷ್ಟವಾಯಿತು. ಒಂದು ಸಿನಿಮಾ ನೋಡಿದ ಅನುಭವವೇ ಆಯಿತು ನನಗೆ