ಪ್ರೀತಿಯ ಸ್ಪರ್ಶ, ನೋವಿನ ನೆರಳು, ನಿರೀಕ್ಷೆಯ ಬೆಳಕು ...
ಮನದ ತೀರವನ್ನು ಭಾವದಲೆಗಳು ಮುದ್ದಿಸುವಾಗ
ಕೈಬೆರಳುಗಳು ಅವುಗಳನ್ನು ಸೆರೆಹಿಡಿಯಲು ಯತ್ನಿಸುತ್ತವೆ.
ಪದಗಳು ಕೇವಲ ಅಕ್ಷರಗಳಲ್ಲ,
ಅವು ಹೃದಯದ ಧ್ವನಿಗಳು.
ಪ್ರೀತಿಯ ತಂಪು, ನೋವಿನ ನಿಶ್ವಾಸ, ನಿರೀಕ್ಷೆಯ ಬೆಳಕು ..
ಇವುಗಳೇ ನನ್ನ ಕಥೆಗಳಿಗೆ ಜೀವಾಳ.
ಬರಹ ನನಗೆ ಅಭ್ಯಾಸವಲ್ಲ,
ಅದು ನನ್ನ ಜೀವ.
ನನ್ನ ಪ್ರತಿಯೊಂದು ಕಥೆಯೂ ಓದುಗರ ಹೃದಯ ಮುಟ್ಟಲಿ,
ಓದುಗರ ಮನದಾಳದಲ್ಲಿ ಭಾವನೆಗಳ ಹೊಳೆ ಹರಿಯಲಿ ...
ಇದು ನನ್ನ ಕನಸು. 💖
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ