pratilipi-logo ಪ್ರತಿಲಿಪಿ
ಕನ್ನಡ

ಎಲ್ಲಿ ಹುಡುಕಲಿ ನಿನ್ನ

569
4.9

ಹಣೆಯಲ್ಲಿ ಹುಟ್ಟುವ ಬೆವರಹನಿ ಹುಬ್ಬುಗಳ ಸ್ನೇಹ ಬಯಸಿದರೆ ರೆಪ್ಪೆಗಳು ಮನದ ಕೊಳದ ಕಣ್ಣೀರ ಹಂಚ ಹೊರಟರೆ ಒಲವೇ ಕುರುಬದಿರು.. ಇಲ್ಲಿ ಬೆಳದಿಂಗಳು ಹಂಚದೇ ಹರಡಬಲ್ಲುದು ಕರಿಮುಗಿಲು ಮಂದಮಾರತವ ಕಾಯದು ಇರಳೇನು ಹಗಲ ತೆಕ್ಕೆಗೆ ಸೇರದೇ ಮರಳಬಹುದು.. ...