pratilipi-logo ಪ್ರತಿಲಿಪಿ
ಕನ್ನಡ

ಅವ್ಯಕ್ತ ಭಯದ ಮೂಸೆಯಲ್ಲಿ ಅದ್ದುತ್ತಾ..

4.4
87

"life begins where fear ends" ಅನ್ನೋ ಮಾತನ್ನು ಎಲ್ಲಾ ಕಡೆ ನೋಡಿರುತ್ತೇವೆ, ಕೇಳಿರುತ್ತೇವೆ. ಆದರೆ ಭಯನೇ ಇಲ್ಲದಿದ್ದರೆ ಏನಾಗುತ್ತಿತ್ತು? ಯಾವ ರೀತಿ ಇರ್ತಾ ಇದ್ವಿ? ಅಷ್ಟಕ್ಕೂ ಅವ್ಯಕ್ತ ಭಯ ತುಂಬುವವರು ನಮ್ಮ ಸುತ್ತಮುತ್ತಲಿನವರೇ ...

ಓದಿರಿ
ವಿಷಮುಕ್ತವಲ್ಲ ವಿಷಯುಕ್ತ
ವಿಷಮುಕ್ತವಲ್ಲ ವಿಷಯುಕ್ತ
ವಿಭಾ ವಿಶ್ವನಾಥ್ ""Vಭಾ""
5
ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ
ಲೇಖಕರ ಕುರಿತು
author
ವಿಭಾ ವಿಶ್ವನಾಥ್

ಓದು ಹೆಚ್ಚು ಇಷ್ಟ. ಬರಹಗಾರರು, ಪುಸ್ತಕಗಳ ಹೆಸರಿನ ಹಂಗಿಲ್ಲ. ಎಲ್ಲದರಲ್ಲೂ ಒಂದಲ್ಲಾ ಒಂದು ಒಳ್ಳೆಯದು ಇದ್ದೇ ಇದೆ ಎಂಬ ನಂಬಿಕೆ. ಕಂಡದ್ದು, ಕಾಡಿದ್ದು ಎಲ್ಲವನ್ನೂ ಬರೆಯಬೇಕೆಂಬ ಹಂಬಲ. ಬರೆಯಲು ಸಮಯದ ಹಂಗಿಲ್ಲ. ತಪ್ಪಿದ್ದಲ್ಲಿ ತಿದ್ದಿಕೊಳ್ಳುವ ಬುದ್ಧಿ ಇದೆ. ಬರಹ ಹೀಗೇ ಇರಬೇಕೆಂಬ ಕಟ್ಟುಪಾಡಿಲ್ಲದೆ ಬರೆಯುವೆ. ಜೊತೆಗೆ ಹಾಡು ಕೇಳುವ ಹವ್ಯಾಸ. ಮಾತಿಗಿಂತ ಮೌನದ ಶಕ್ತಿ ಹೆಚ್ಚು ಎಂಬ ನಂಬಿಕೆ. ನನ್ನದೇ ಲೋಕ ಕಟ್ಟಿಕೊಳ್ಳುವಲ್ಲಿ ಬರಹದ ಪಾತ್ರ ಹೆಚ್ಚು. ಹೊಸತನಕ್ಕೆ ತೆರೆದುಕೊಳ್ಳುವಲ್ಲಿ ಖುಷಿ. ಸವಾಲುಗಳಿಗೆ ಮೈಯೊಡ್ಡಿ ಹೊಸ ರೀತಿಯ ಪ್ರಯತ್ನ ಮಾಡುವುದರಲ್ಲಿ ಆಸಕ್ತಿ. ಜೊತೆಗೆ ನನ್ನದೇ ಪುಟ್ಟ ಬ್ಲಾಗ್ ಇದೆ. ಭುವಿಯ ಭಾವಯಾನ (http://vibhavishwanath.blogspot.com/?m=1) ದಲ್ಲಿ ಹೆಚ್ಚು ಕಡಿಮೆ ನನ್ನ ಎಲ್ಲಾ ಬರಹಗಳಿವೆ. ಎಲ್ಲರನ್ನೂ ಹಿಂಬಾಲಿಸಲು ಸಾಧ್ಯವಿಲ್ಲ, ಅದರದ್ದೇ ನೋಟಿಫಿಕೇಶನ್ ಹೊರೆಯಾಗುತ್ತದೆ ಅಲ್ಲದೆ ಎಲ್ಲವನ್ನೂ ಓದಲು ಸಾಧ್ಯವಾಗುವುದಿಲ್ಲ, ನಿಮ್ಮ ಬರಹವನ್ನು ನಾನು ಓದಲು ನೀವು ಬಯಸಿದಲ್ಲಿ ಪ್ರತಿಲಿಪಿ ಮೆಸ್ಸೆಂಜರ್ ಅಲ್ಲಿ ಅದರ ಲಿಂಕ್ ಕಳುಹಿಸಿ, ತಪ್ಪದೇ ಓದಿ ಪ್ರತಿಕ್ರಿಯಿಸುವೆ. ಓದು ಅತ್ಯಂತ ಆಪ್ತ ಸಂಗಾತಿ ನನಗೆ. [email protected] ಗೆ ಮೇಲ್ ಮಾಡುವುದರ ಮೂಲಕ ಕೂಡಾ ನನ್ನನ್ನು ಸಂಪರ್ಕಿಸಬಹುದು

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Lakshmi r Lakshmi r
    26 ಆಗಸ್ಟ್ 2019
    ಭಗತ್ ಸಿಂಗ್ ನಮ್ಮ ಮನೆಯಲ್ಲಿ ಹುಟ್ಟಬೇಕು ಪಕ್ಕದ ಮನೆಯಲ್ಲೆಲ್ಲ ಅನ್ನೋದು ಯಾವಾಗ ಹೋಗುವುದು ಅಂದು ನಮ್ಮ ಭಯದ ನಂಬಿಕೆ ಕಡಿಮೆಯಾಗಬಹುದು
  • author
    ಸುದೀಪ್ ಮಲ್ನಾಡ್
    14 ಜನವರಿ 2019
    ಬರಹ ಉತ್ತಮವಾಗಿದೆ, ನಿಮ್ಮ ಬರವಣಿಗೆಯನ್ನು ಕಾಯುವ ಜನರಿರುವಾಗ ಓದುವರೇ ಎಂಬ ಭಯವೇತಕೆ ??
  • author
    Krupa Gowda
    13 ಜನವರಿ 2019
    ತುಂಬಾ ಒಳ್ಳೆಯ ವಿಚಾರ ಬರೆದಿದ್ದೀರಿ, ಆಲೋಚಿಸುವಂತದ್ದು, 👌🏻👌🏻😊
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Lakshmi r Lakshmi r
    26 ಆಗಸ್ಟ್ 2019
    ಭಗತ್ ಸಿಂಗ್ ನಮ್ಮ ಮನೆಯಲ್ಲಿ ಹುಟ್ಟಬೇಕು ಪಕ್ಕದ ಮನೆಯಲ್ಲೆಲ್ಲ ಅನ್ನೋದು ಯಾವಾಗ ಹೋಗುವುದು ಅಂದು ನಮ್ಮ ಭಯದ ನಂಬಿಕೆ ಕಡಿಮೆಯಾಗಬಹುದು
  • author
    ಸುದೀಪ್ ಮಲ್ನಾಡ್
    14 ಜನವರಿ 2019
    ಬರಹ ಉತ್ತಮವಾಗಿದೆ, ನಿಮ್ಮ ಬರವಣಿಗೆಯನ್ನು ಕಾಯುವ ಜನರಿರುವಾಗ ಓದುವರೇ ಎಂಬ ಭಯವೇತಕೆ ??
  • author
    Krupa Gowda
    13 ಜನವರಿ 2019
    ತುಂಬಾ ಒಳ್ಳೆಯ ವಿಚಾರ ಬರೆದಿದ್ದೀರಿ, ಆಲೋಚಿಸುವಂತದ್ದು, 👌🏻👌🏻😊