pratilipi-logo ಪ್ರತಿಲಿಪಿ
ಕನ್ನಡ

ಜೀವನ

ಇಲ್ಲಿ ನಾನೆಂದರೆ ನಾನಲ್ಲ!! ಅಜ್ಜನೆಂದರೆ ಅದೂ ಅವನಲ್ಲ.. ಕಾಲವೇ ನಿರ್ಣಯಿಸುವ, ಎಲ್ಲರೂ ತಲೆ ಬಾಗಲೇ ಬೇಕಿರುವ ಜಗತ್ತಿನ ವಾಸ್ತವ ಸತ್ಯ. ನಿಜವೇ! ಮನುಷ್ಯ ಹೆಚ್ಚು ಹೆಚ್ಚು ವಿಮರ್ಶೆ ಮಾಡಿದಂತೆ, ಅರ್ಥೈಸಿಕೊಳ್ಳೊ ಪ್ರಯತ್ನ ಮಾಡಿದಂತೆ ಒಳಗಿನ ಜ್ಞಾನವೆಂಬ ಕವಾಟ ತೆರೆದು ತನ್ನ ಹತ್ತಿರದ ವಾಸ್ತವ ಸತ್ಯಕ್ಕೆ ತಲೆ ಬಾಗುತಾನೆ, ಅಲ್ಲಿಯವರೆಗೂ ಕಣ್ಣು ತೆರೆದಂತಿದ್ದರೂ, ಮಿಥ್ಯದ ಒಡನಾಟದಲ್ಲೇ ಇದ್ದು ಬಿಡುತ್ತಾನೆ. ಮತ್ತು ತಾನಿರುವ ತಾಣ, ಹೋಗುತ್ತಿರುವ ದಾರಿ ಎಲ್ಲವೂ ಸರಿಯಾಗಿಯೇ ಇದೆಯೆಂಬ ಭ್ರಮಾ ಲೋಕದ ಭರವಸೆಯಲ್ಲಿ ಉಳಿದು ಬಿಡುತ್ತಾನೆ. ಇವೆಲ್ಲದರಿಂದ ಹೊರತಾದವರು ಕೆಲವರಷ್ಟೇ!! ಅವರೆಲ್ಲರೂ ಹೇಳುವುದಷ್ಟನ್ನೂ ಹೇಳಿ, ...
4.2 (85)
1K+ ಓದುಗರು