pratilipi-logo ಪ್ರತಿಲಿಪಿ
ಕನ್ನಡ

ಇವತ್ತು office ಇಂದ ಬರ್ತಾ ದಾರೀಲೀ ಒಂದು ಅಂತರರಾಷ್ಟ್ರೀಯ ಶಾಲೆಯ ಕಾರ್ಯಕ್ರಮ ಇತ್ತು. LKG, UKG ಮಕ್ಕಳ ಡಾನ್ಸ್ ಶುರು ಆಗಿತ್ತು. ಮುದ್ದು ಮುದ್ದಾದ ಹುಡುಗ್ರ ಡಾನ್ಸ ತುಂಬಾ ಚೆನ್ನಾಗಿತ್ತು. ನೊಡ್ತಾನಿಂತಿದ್ದವ ಅದ್ರ ಜೊತೆ ಒಬ್ಬ ಬಲೂನ್ ...