pratilipi-logo ಪ್ರತಿಲಿಪಿ
ಕನ್ನಡ

ಪ್ರವಾಸದ ಅನುಭವಗಳು | Experiences Stories in Kannada

ಅನಂತಿ(ಬೆಂಕಿಯಿಂದ ಬಾಣಲೆಗೆ)=01 ಆ ದಿನ ಶನಿವಾರ , ಪ್ರತಿ ಶನಿವಾರದಂತೆ ಆ ಶನಿವಾರವು ಕೂಡ ಅನಂತಿಗೆ ದುಗುಡ ಶುರುವಾಗಿತ್ತು. ಮನೆಯಲ್ಲಿ ಯಾರು ಇಲ್ಲ.ರೂಮಿನಲ್ಲಿ ತಾನೊಬ್ಬಳೇ, ಇದ್ದಕ್ಕಿದ್ದಂತೆ ಕೀಟಾರನೇ ಕಿರುಚಿದ ಅನಂತಿಯ ಕೂಗಿಗೆ, ಏರಿಯಾದಲ್ಲಿ ಇದ್ದ ಜನ ಅನಂತೀಯ ಮನೆ ಮುಂದೆ ಬಂದು ನಿಂತಿದ್ದರು.ಹಾಗೇ ಚೀರುತ್ತ ಯಾವುದೇ ಪರಿವೆ ಇಲ್ಲದೇ ರೂಮಿನಲ್ಲಿ ಅತ್ತ ಇತ್ತ ಓಡಾಡುತ್ತಿದ್ದ ಅನಂತಿ. ಯಾರೇ ಬಾಗಿಲು ಬಡಿದರು ಸಹಿತ ಆಕೆ ಬಾಗಿಲು ಮಾತ್ರ  ತೆರೆಯಲಿಲ್ಲ. ಅಷ್ಟೋತ್ತಿಗಾಗಲೇ ಅನಂತಿಯ ಗಂಡ ಮನೆಗೆ ಬರುತ್ತಾನೆ. ಮನೆ ಸುತ್ತ ಇದ್ದ ಜನರನ್ನು ನೋಡಿ "..ಏನಾಯಿತೆಂದು.?..ತನ್ನ ಹತ್ತಿರ ಇರುವ ಒಂದು ಬೀಗದ ಕೈಯಿಂದ ಬಾಗಿಲನ್ನು ...
4.9 (16)
1K+ ಓದುಗರು