pratilipi-logo ಪ್ರತಿಲಿಪಿ
ಕನ್ನಡ

ಪ್ರವಾಸದ ಅನುಭವಗಳು | Experiences Stories in Kannada

(ಕೆನ್ನೆತ್ ಆಂಡೆರ್ಸನ್ರವರ ನಿಜಾನುಭವಗಳ ಕಥೆಯ ಭಾವಾನುವಾದ ) ಎಮ್ಮೆದೊಡ್ಡಿಯು ದಕ್ಷಿಣ ಭಾರತದ ಮೈಸೂರಿನ ಕಡೂರ್ ಜಿಲ್ಲೆಯಲ್ಲಿರುವ ಒಂದು ಕಾಡು ಪ್ರದೇಶ.ಆ ಪ್ರದೇಶದ ಸುತ್ತಲೂ ಹಲವಾರು ಬೆಟ್ಟಗುಡ್ಡಗಳಿದ್ದು ಒಂದು ತುತ್ತ ತುದಿಯು ಹೊಗರೆ ಖಾನ್ ಎಂಬ ಹೆಸರಿಂದ ಕರೆಯಲ್ಪಡುತ್ತದೆ ಹಾಗು ಅದು ಮುಂದೆ ಪೂರ್ವ ದಿಕ್ಕಿಗೆ ಚಾಚಿ 6500 ಫೀಟ್ ಎತ್ತರದ ಬಾಬಾ ಬುಡನ್ ಗಿರಿಯವರೆಗೂ ಹಬ್ಬಿಕೊಂಡಿದೆ.ಇದರ ದಕ್ಷಿಣ ಭಾಗದಲ್ಲಿ ಮನೋಹರವಾದ ದಟ್ಟ ಕಾಡಿಂದ ಸುತ್ತುವರಿದ ಮಡಾಕ್ ಕೆರೆಯಿದೆ.ಅಲ್ಲಿಂದ ಒಂದು ನೇರವಾದ ಕಾಲುವೆ ಕಾಡು ದಾರಿಗೆ ಈಶಾನ್ಯ ದಿಕ್ಕಿನೆಡೆಗೆ ಸಮಾನಾಂತರವಾಗಿ ಸುಮಾರು ಹತ್ತು ಮೈಲಿ ದೂರ ಹರಿದು ಬೀರೂರು ಎಂಬ ಸಣ್ಣ ಪಟ್ಟಣದ ...
4.7 (367)
16K+ ಓದುಗರು