ಯುಗ ಯುಗಾದಿ ಕಳೆದರೂ ಯಗಾದಿ ಮರಳಿ ಬರುತಿದೆ , ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ.. ನನ್ನೆಲ್ಲಾ ಲಿಪಿ ಸಹೋದರ ಸಹೋದರಿಗೆ ಕಷ್ಟ ಸುಖಗಳಿಗೆ ಬಾಗಿಲು ಮುಚ್ಚಿ , ಸುಖ ನೆಮ್ಮದಿ ಶಾಂತಿ ಆರೋಗ್ಯ ಐಸ್ವರ್ಯ ಕೊಟ್ಟು ಕಾಪಾಡಲಿ ಎಂದು ...
💐ಹೊಸ ವರ್ಷದ ಹಾರ್ದಿಕ ಶುಭಾಷಯಗಳು 💐
ಮರಳಿ ಬಂದಿದೆ ಹೊಸ ವರ್ಷ
ಎಲ್ಲರಲ್ಲಿ ತುಂಬಲಿ ಹೊಸ ಹರ್ಷ
ಬೇವು ಕೂಡ ಬೆಲ್ಲವಾಗಿಸುವ ಸುದಿನ
ಹೊಸ ಜೀವನದ.ಪಯಣಕ್ಕೆ ಶುಭದಿನ
ಹಳೆ ಕಹಿನೆನಪಗಳನ್ನು ನಾವು ಮರೆತು
ಹೊಸತನ ಪಯಣವನ್ನು ನಾವು ಅರೆತು
ಸಾಗಲಿ ನಮ್ಮ ಜೀವನ ಸುಗಮವಾಗಿ
ಹೊಸ ವರ್ಷದ ಹೊಸ ಆಗಮವಾಗಿ
💐💐💐💐 ಹೊಸ ಮುಂಜಾನೆಯೊಂದಿಗೆ ಹೊಸ ವರ್ಷದ ಹಾರ್ದಿಕ ಶುಭಾಷಯಗಳು ಹಳೆ ವರ್ಷದ ಕಹಿನೆನಪುಗಳನ್ನು ಮರೆತು ಹೊಸ ವರ್ಷದ ಹೊಸ ದಾರಿಯನ್ನು ಅರೆತು ನಿಮ್ಮೆಲ್ಲರ ಬಾಳು ಸುಂದರವಾಗಲಿ 💐💐💐💐
ನಿಮ್ಮೆಲ್ಲರ ಬಾಳಲ್ಲಿ ಯಶಸ್ಸು ,ಸಂತೋಷ್, ತುಂಬಿ ತುಳುಕುತ್ತಿರಲಿ😍😍😍😍
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ