ನನ್ನ ಹೆಸರು ರೋಹಿಣಿ, ಕಾಲೇಜು ದಿನಗಳಿಂದ ಪುಸ್ತಕಗಳಲ್ಲಿ ಕಥೆ ಬರೆಯುತ್ತಿದ್ದೀನಿ. ಈಗ ಈ ವೇದಿಕೆಯಲ್ಲಿ ಬರೆಯುತ್ತಿದ್ದೀನಿ.
ನನ್ನ ಅಂಕಿತನಾಮ ಕೇಳಿ ಅನೇಕರು ಮೆಚ್ಚಿದ್ದಾರೆ. ಅದರ ಅರ್ಥ ನನ್ನ ತಂದೆಯ ಹೆಸರು ರಂಗನಾಥನ್ ಮತ್ತು ಅಮ್ಮನ ಹೆಸರು ಕನಕವಲ್ಲಿ. ಅಪ್ಪನ ಹೆಸರಿನಲ್ಲಿ ಮೊದಲ ಎರಡು ಅಕ್ಷರ ಮತ್ತು ಅಮ್ಮನ ಹೆಸರಿನ ಕೊನೆಯ ಎರಡು ಅಕ್ಷರ ಸೇರಿಸಿದರೆ ರಂಗವಲ್ಲಿ ಆಗುತ್ತದೆ. ಅವರ ಮಗಳಾದ ನಾನು ಸುತೆಯಾದೆ. ಎಲ್ಲವನ್ನೂ ಸೇರಿಸಿದರೆ "ರಂಗವಲ್ಲಿಸುತೆ" ನನ್ನ ಅಂಕಿತನಾಮ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ