pratilipi-logo ಪ್ರತಿಲಿಪಿ
ಕನ್ನಡ

ವಿದಾಯ

4.3
3529

ಗಸ್ತು ತಿರುಗುತ್ತಿದ್ದ ಪೋಲಿಸಿನವನು ಹೆಬ್ಬೀದಿಯತ್ತ ಒಳ್ಳೆ ಗತ್ತಿನಿಂದ ನಡೆದು ಬಂದನು. ಅವನ ಆ ಗತ್ತು ಅವನ ವೃತ್ತಿಗೆ ತಕ್ಕಂತೆ ಅಭ್ಯಾಸಬಲವಾಗಿತ್ತೇ ಹೊರತು ಪ್ರದರ್ಶನಕ್ಕಾಗಿರಲಿಲ್ಲ. ಅಷ್ಟಕ್ಕೂ ಪ್ರದರ್ಶಿಸಲು ಅಲ್ಲಿ ಯಾರೂ ಇರಲಿಲ್ಲ! ಸಮಯ ...

ಓದಿರಿ
ಲೇಖಕರ ಕುರಿತು
author
ಉದಯ್ ಇಟಗಿ

ಮೂಲತಃ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುಧೋಳದವರಾದ ಉದಯ್ ಇಟಗಿಯವರು ಲಿಬಿಯಾ ದೇಶದ ಸೆಭಾ ವಿಶ್ವ ವಿದ್ಯಾನಿಲಯದಲ್ಲಿ ಇಂಗ್ಲೀಷ್ ಅಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರವೃತ್ತಿಯಿಂದ ಬರಹಗಾರ. ಬಾಲ್ಯದಿಂದಲೇ ಹೊಳೆಸಾಲ ಸಂವೇದನೆಗಳೊಂದಿಗೆ ಬೆಳೆದವರಿಗೆ ಸಹಜವಾಗಿ ಸಾಹಿತ್ಯದತ್ತ ಆಕರ್ಷಣೆ. ಮುಂದೆ ಓದುತ್ತಾ ಹೋದಂತೆ ಕಾವ್ಯದ ವಿಸ್ಮಯಕ್ಕೆ, ಕತೆಗಳ ಕೌತುಕಕ್ಕೆ ಬೆರಗಾಗಿ ವಿದ್ಯಾರ್ಥಿ ದೆಸೆಯಿಂದಲೇ ಬರವಣಿಗೆಯ ಗೀಳನ್ನು ಅಂಟಿಸಿಕೊಂಡವರು. ಇದೀಗ ಅದು ಅನುವಾದದತ್ತ ತಿರುಗಿದ್ದು, ಬೇರೆ ಬೇರೆ ಭಾಷೆಯ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಬದುಕಿನ ಸಣ್ಣ ಸಣ್ಣ ಸೂಕ್ಷ್ಮಗಳಿಗೆ ಸ್ಪಂದಿಸುವ ಇವರು ಪ್ರವಾಸ, ಛಾಯಾಚಿತ್ರ, ಬ್ರೌಸಿಂಗ್ ಮತ್ತು ತೋಟಗಾರಿಕೆಯಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Shubha Kv
    12 ಸೆಪ್ಟೆಂಬರ್ 2017
    Nice
  • author
    magrate
    25 ಮೇ 2018
    ಇಲ್ಲಿ ಸ್ನೇಹನ ಅಥವಾ ಕರ್ತವ್ಯನ ಅಂದ್ರೆ ಕರ್ತವ್ಯ ತನ್ನತನವನ್ನು ಮೆರಿದ್ದಿದೆ. ಕತೆ ಚೆನ್ನಾಗಿ ಇದೆ.ಅನುವಾದ ಕೂಡ.
  • author
    Anu Sringeri
    24 ಫೆಬ್ರವರಿ 2017
    ಎಂದೋ ಓದಿದ ಕಥೆಯನ್ನು ಮತ್ತೆ ನೆನಪಿಸಿದಕ್ಕೆ ಧನ್ಯವಾದ ಗಳು..
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Shubha Kv
    12 ಸೆಪ್ಟೆಂಬರ್ 2017
    Nice
  • author
    magrate
    25 ಮೇ 2018
    ಇಲ್ಲಿ ಸ್ನೇಹನ ಅಥವಾ ಕರ್ತವ್ಯನ ಅಂದ್ರೆ ಕರ್ತವ್ಯ ತನ್ನತನವನ್ನು ಮೆರಿದ್ದಿದೆ. ಕತೆ ಚೆನ್ನಾಗಿ ಇದೆ.ಅನುವಾದ ಕೂಡ.
  • author
    Anu Sringeri
    24 ಫೆಬ್ರವರಿ 2017
    ಎಂದೋ ಓದಿದ ಕಥೆಯನ್ನು ಮತ್ತೆ ನೆನಪಿಸಿದಕ್ಕೆ ಧನ್ಯವಾದ ಗಳು..