ಪಾರಾಮೆಡಿಕಲ್ ಗ್ರಾಜುಯೆಟ್, ಈಗ ಹಾಸ್ಪಿಟಲೊಂದರಲ್ಲಿ ಲ್ಯಾಬ್ ಟಕ್ನಿಷಿಯನ್. ಸಿರಿಂಜಿಗೂ ಲೇಖನಿಗೂ ಎಲ್ಲಿಯ ಸಂಬಂಧ ಅಂದುಕೊಳ್ಳಬೇಡಿ. "ನೀನು ಕೂಡ ಬರೆಯಬೇಕು" ಎಂದು ಸಿಕ್ಕಾಪಟ್ಟೆ ಪ್ರೋತ್ಸಾಹ ಸಿಕ್ಕಿದ್ದಕ್ಕೆ ಬರೆಯಬೇಕೆನಿಸಿದ್ದು. ನನ್ನ ಬರಹಗಳನ್ನು ಓದಿ ನಿಮ್ಮ ತಲೆ ಸಿಡಿಯುವಂತಾದರೆ ನಂಗೆ ಪ್ರೋತ್ಸಾಹ ಕೊಟ್ಟವರ ಫೋನ್ ನಂಬರ್ ನಿಮ್ಗೆ ಕೊಡ್ತೇನೆ, ಹೋಗಿ ವಿಚಾರಿಸಿಕೊಳ್ಳಿ 😃
ಸಲಹೆ ಮತ್ತು ವಿಮರ್ಶೆಗಳು ನಿಮ್ಮಿಂದಿರಲಿ.
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ