pratilipi-logo ಪ್ರತಿಲಿಪಿ
ಕನ್ನಡ

❤️🌧️🌧️ ವರ್ಷ ಧಾರೆ🌧️🌧️❤️

4.9
36

ಮಾಯದಂತ ಮಳೆ ಬರುತಿದೆ ಮನಸು   ಮಾಯವಾಗುತ್ತಿದೆ ಚಟಪಟ ಸದ್ದನು ಕೇಳಿಸಿರಲು ಅವನಲ್ಲಿ ಮುದ್ದು ಉಕ್ಕಿರಲು.. ಝುಳು ಝುಳು ನೀರ ಹನಿಗಳ ಮಂಜುಳಾ ಗಾನ ಲಹರಿ ಹರಿದು ಹೃದಯದ ತುಂಬೆಲ್ಲಾ ಪ್ರೀತಿಯ ವೇಣು ನಾದ ಇಂಪನು ಸುರಿದು... ಚುಮು ಚುಮು ಕೊರೆವ ...

ಓದಿರಿ
ಲೇಖಕರ ಕುರಿತು
author
💞ಸ್ನೇಹ ಸೌರಭ ರತ್ನ💞NG💞

ಬದುಕೇ ನಶ್ವರ , ಇದ್ದು ಬಿಡು ನೀ ಇದ್ದಂತೆ... ನಿನ್ನನ್ನು ನೀ ನಂಬದಿರು ನಾಟಕದ ಪಾತ್ರದಂತೆ.... ನಂಬಿಕೆ ಇಲ್ಲದ ಕಾಣದ ಕಡಲಿಗೆ ಹಂಬಲಿಸಿದಂತೆ..... ಧುಮ್ಮಿಕ್ಕುವ ಜಲಧಾರೆಯಲ್ಲೂ ವಿಷ ಸುರಿದಂತೆ.... ಕಲ್ಪನೆಯ ಕನಸಿಗೆ ಕೊನೆ ಎಂಬುದಿಲ್ಲ ವಾಸ್ತವ ಬದುಕಲ್ಲಿ ಖುಷಿ ಎಂಬುದಿಲ್ಲ ಇರುವ ಭಾಗ್ಯವ ಬಿಟ್ಟು ಬರದ ಭಾಗ್ಯವ ನೆನೆಯುತ ಬದುಕಿದರೆ ಜೀವನಕ್ಕೆ ಅರ್ಥವೇ ಇಲ್ಲ ಮನದ ಮರೆಯಲ್ಲಿ ಅವಿತು ಕುಳಿತಿದೆ ಅಂಧಕಾರ ಅದನು ಆಚೆ ಓಡಿಸ ಬೇಕು ಆತ್ಮವಿಶ್ವಾಸದ ಬೆಳಕು ಚೆಲ್ಲಿ ಕತ್ತಲೆ ಕಳೆದು ಬೆಳಕು ಹರಿದರೆ ಹೊಸ ಬದುಕು ನೋವಿನ ಕಟ್ಟೆ ಒಡೆದು ಸಂತಸದ ಚಿಲುಮೆ ಚಿಮ್ಮಲೀ ಆ ಕ್ಷಣ ಆಗುವುದು ಬದುಕೊಂದು ಸ್ವರ್ಗದ ಹಂದರ...

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಕಾರ್ತಿಕ
    22 ಜೂನ್ 2021
    ವಾವ್ ಸೂಪರ್ ಸಿಸ್... ಮಾಯದಂತ ಮಳೆ ಪ್ರೀತಿ ಯ ಚಿತ್ರಣ ಚೆನ್ನಾಗಿದೆ ... ಸೂಪರ್ಬ್ 😍😍😍👌👌✍️
  • author
    ಸ ಕ ಸುರೇಶ್ "ವಶಿಷ್ಠ ಸೂರ್ಯ"
    22 ಜೂನ್ 2021
    ವಾವ್ ಅದ್ಭುತ ಕವಿತೆ ಮೇಡಂ, ತುಂಬಾ ಸೊಗಸಾಗಿದೆ✍️👌👌👌👌👌
  • author
    ಮೌನ ಭಾರಧ್ವಾಜ್ H.V
    22 ಜೂನ್ 2021
    ಮಾಯಾವಾದ ಮಳೆ ತುಂಬಾ ಚೆನ್ನಾಗಿದೆ ಸಿಸ್ 👌👌👌👌👌👌👌👌👌
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಕಾರ್ತಿಕ
    22 ಜೂನ್ 2021
    ವಾವ್ ಸೂಪರ್ ಸಿಸ್... ಮಾಯದಂತ ಮಳೆ ಪ್ರೀತಿ ಯ ಚಿತ್ರಣ ಚೆನ್ನಾಗಿದೆ ... ಸೂಪರ್ಬ್ 😍😍😍👌👌✍️
  • author
    ಸ ಕ ಸುರೇಶ್ "ವಶಿಷ್ಠ ಸೂರ್ಯ"
    22 ಜೂನ್ 2021
    ವಾವ್ ಅದ್ಭುತ ಕವಿತೆ ಮೇಡಂ, ತುಂಬಾ ಸೊಗಸಾಗಿದೆ✍️👌👌👌👌👌
  • author
    ಮೌನ ಭಾರಧ್ವಾಜ್ H.V
    22 ಜೂನ್ 2021
    ಮಾಯಾವಾದ ಮಳೆ ತುಂಬಾ ಚೆನ್ನಾಗಿದೆ ಸಿಸ್ 👌👌👌👌👌👌👌👌👌