pratilipi-logo ಪ್ರತಿಲಿಪಿ
ಕನ್ನಡ

ಅಂಬಿಗರ ಚೌಡಯ್ಯನ ವಚನಗಳು

4.3
6000

<p><span style="color: #333333; font-family: 'Helvetica Neue', Helvetica, Arial, sans-serif; font-size: 12px; line-height: 20px; text-align: justify;">ಅಂಬಿಗರ ಚೌಡಯ್ಯ ೧೨ನೇ ಶತಮಾನದ ಬಸವಣ್ಣನವರ ಅನುಯಾಯಿ ...

ಓದಿರಿ
ಲೇಖಕರ ಕುರಿತು
author
ಅಂಬಿಗರ ಚೌಡಯ್ಯ

ಅಂಬಿಗರ ಚೌಡಯ್ಯ ೧೨ನೇ ಶತಮಾನದ ಬಸವಣ್ಣನವರ ಅನುಯಾಯಿ ಶರಣ. ಸಾವಿರಾರು ವರ್ಷಗಳಿಂದ ಧರ್ಮ-ದೇವರುಗಳ ಬಗೆಗೆ ಜನ ಸಮೂಹದಲ್ಲಿದ್ದ ಮೂಢನಂಬಿಕೆಗಳನ್ನೆಲ್ಲ ಗುರು ಬಸವಣ್ಣನವರೊಂದಿಗೆ ಅಂಬಿಗರ ಚೌಡಯ್ಯ ಹೊಡೆದೋಡಿಸುತ್ತಲೇ ವಿಚಾರಪರವಾದ, ವಾಸ್ತವವಾದ ಅಂಶಗಳನ್ನು ಜನಮನದಲ್ಲಿ ಮೂಡಿಸಿದರು. ಧರ್ಮ-ದೇವರು ಕೇವಲ ಶ್ರೀಮಂತರ ಸೋತ್ತಾಗಿದ್ದ ಅಂದಿನ ಸಂದರ್ಭದಲ್ಲಿ; ಪೂಜೆ-ಮೋಕ್ಷ ಕೇವಲ ನೇಮವಂತರ, ಬ್ರಾಹ್ಮಣರ ಗುತ್ತಿಗೆಯಾಗಿದ್ದ ಸಮಯದಲ್ಲಿ ಭಾಷ್ಯಕಾರರು ಹೇಳಿದ್ದೇ ಸರಿಯೆನ್ನುವ ವ್ಯವಸ್ಥೆಯಲ್ಲಿ ಚೌಡಯ್ಯ ಈ ಮೂವರನ್ನು ಕ್ರೂರ ಕರ್ಮಿಗಳೆಂದು, ಸಂದೇಹಿಗಳೆಂದು ಕಟುವಾಗಿ ಟೀಕಿಸುವುದರ ಮೂಲಕ ಇವರು ಹೋದ ದಾರಿಯಲ್ಲಿ ಯಾರೂ ಹೋಗ ಬಾರದೆಂದು ಸ್ಪಷ್ಟಪಡಿಸುತ್ತಾನೆ. ಇವರ ವಚನಗಳು ತುಂಬಾ ಖಾರವಾಗಿರುವುದು ಅವರ ಆತ್ಮ ಬಲವನ್ನು ಹಾಗೂ ಸತ್ಯವನ್ನು ಪ್ರತಿಪಾದಿಸುವಲ್ಲಿ ಹೊಂದಿದ್ದ ಧೈರ್ಯವನ್ನು ತೋರಿಸುತ್ತವೆ.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Nagaraj m k
    24 ಆಗಸ್ಟ್ 2018
    ನಮ್ಮ ಅಂಬಿಗರ ಚೌಡಯ್ಯನ ಸಂಪೂರ್ಣ ವಚನಗಳು ಚೆನ್ನಾಗಿದೆ ಮತ್ತು ಇವರ ಸಂಪೂರ್ಣ ವಿಕಿಪೀಡಿಯವನ್ನು ಅಪ್ಲೋಡ್ ಮಾಡಿ.
  • author
    Parashuram.k
    15 ಫೆಬ್ರವರಿ 2017
    Nambikene Ambigara Dharmada moolavayya
  • author
    Somashekhar Tolanur
    26 ಸೆಪ್ಟೆಂಬರ್ 2018
    ನಿಜ ಶರಣರ ಮಾತು ಹಸಿಗಜಡೆಯ ಮೇಲೆ ಹರಳಿಟ್ಟಂತೆ ನಿಖರ ,ನಿಷ್ಠೂರ ನಿಚ್ಚಳ
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Nagaraj m k
    24 ಆಗಸ್ಟ್ 2018
    ನಮ್ಮ ಅಂಬಿಗರ ಚೌಡಯ್ಯನ ಸಂಪೂರ್ಣ ವಚನಗಳು ಚೆನ್ನಾಗಿದೆ ಮತ್ತು ಇವರ ಸಂಪೂರ್ಣ ವಿಕಿಪೀಡಿಯವನ್ನು ಅಪ್ಲೋಡ್ ಮಾಡಿ.
  • author
    Parashuram.k
    15 ಫೆಬ್ರವರಿ 2017
    Nambikene Ambigara Dharmada moolavayya
  • author
    Somashekhar Tolanur
    26 ಸೆಪ್ಟೆಂಬರ್ 2018
    ನಿಜ ಶರಣರ ಮಾತು ಹಸಿಗಜಡೆಯ ಮೇಲೆ ಹರಳಿಟ್ಟಂತೆ ನಿಖರ ,ನಿಷ್ಠೂರ ನಿಚ್ಚಳ