ನನ್ನ ಹೆಸರು ರಮೇಶ್. ಶಿವಪುತ್ರಪ್ಪ. ದಳವಾಯಿ. ಅಂತಾ ಈಗ B. Ed ( Bachelor of education) ಮಾಡ್ತಿದಿನಿ. ನನ್ನೂರು ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಜಮ್ಮನಕಟ್ಟಿ ಎನ್ನುವ ಗ್ರಾಮ. ಚಿಕ್ಕ ವಯಸ್ಸಿನಿಂದ ಹಾಡುವುದು ಅಂದರೇ ತುಂಬಾ ಇಷ್ಟ.
ಸಾರಾಂಶ

ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ