pratilipi-logo ಪ್ರತಿಲಿಪಿ
ಕನ್ನಡ

ಉಂಡೂ ಹೋದ ಕೊಂಡೂ ಹೋದ,

4.8
321

ಇದು ಸುಮಾರು ಎಪ್ಪತ್ತರ ದಶಕದಲ್ಲಿ ನಡೆದಿರುವ  ಸತ್ಯ ಘಟನೆ. ಆಗಷ್ಟೇ ನನ್ನ ತಾಯಿ ನಮ್ಮಜ್ಜಿಯ ಪಿತ್ರಾರ್ಜಿತ ಹಳ್ಳಿ ಮನೆಯಲ್ಲಿ  ಬದುಕು ಕಟ್ಟಿಕೊಳ್ಳಲು, ನಮ್ಮ ತಂದೆಯ ಮನೆಯಿಂದ ಪತಿಯೊಂದಿಗೆ, ಬಂದಿರುವ ಸಂದರ್ಭ. ಆಗಿನ್ನೂ...ವಯಸ್ಸು  26 ...

ಓದಿರಿ
ಲೇಖಕರ ಕುರಿತು

ನನ್ನೂರು ಉಡುಪಿ ಜಿಲ್ಲೆಯ ಕುಂದಾಪುರ. ಕುಂದಾಪ್ರ ಕನ್ನಡವೇ ಮನೆಮಾತು. ನನ್ನ ಬಗ್ಗೆ ಹೇಳಿಕೊಳ್ಳುವಂತಹದ್ದೇನಿಲ್ಲ, ಸಾಮಾನ್ಯ ಗೃಹಿಣಿ . ಜೀವನದಲ್ಲಿ ಕಂಡು ಕೇಳಿದಂಥ ಅನುಭವಗಳೇ ನನ್ನ ಬರಹದ ಕಥಾವಸ್ತುಗಳು... ಬರೆದಿರುವ ಕಥೆಗಳಲ್ಲೂ ಹೆಚ್ಚಾಗಿ, ಗ್ರಾಮೀಣ ಸೊಗಡಿದೆ . ಕರಾವಳಿ ತೀರದ ಹಳ್ಳಿಗಳಲ್ಲಿ ಬೆಳೆದ ಮುಗ್ದ ಹೆಂಗಳೆಯರ ಜೀವನ ಶೈಲಿ ; ದಾಂಪತ್ಯದಲ್ಲಿ ನಿರಂತರ ಶೋಷಣೆಗೊಳಗಾದ ಮಹಿಳೆಯರ ಬಗ್ಗೆ ಬರೆಯಲು ಹೆಚ್ಚು ಆಸಕ್ತಿ !! ಬಹಳಷ್ಟು ಓದುವ ಹವ್ಯಾಸದ ನನ್ನ ಸೀದಾಸಾದಾ ಬರವಣಿಗೆಗೆ, ಆತ್ಮವಿಶ್ವಾಸದಿಂದ ಬರೆಯಲು ಒಂದು ವೇದಿಕೆ ಕಲ್ಪಿಸಿ ಕೊಟ್ಟಂಥ ಪ್ರತಿಲಿಪಿ ; ಹಾಗೂ ಅದರ ನಿವ೯ಹಣಾಧಿಕಾರಿಗಳಾದ ಅಕ್ಷಯ್ ಬಾಳೆಗೆರೆಯವರಿಗೆ ನನ್ನ ಮನಃಪೂರ್ವಕ ಧನ್ಯವಾದಗಳು . ನನ್ನ ಕಥೆಗಳನ್ನು ಓದಿ ನನ್ನನ್ನು ಪ್ರೋತ್ಸಾಹಿಸುತ್ತಿರುವ ನನ್ನೆಲ್ಲಾ ಅಭಿಮಾನಿ ವೃಂದಕ್ಕೂ ತುಂಬು ಹೃದಯದ ವಂದನೆಗಳು . ಬರವಣಿಗೆಯಲ್ಲಿ ಅರಿಯದೇ ತಪ್ಪಾಗಿದ್ದಲ್ಲಿ ತಿಳಿಸಿ, ತಿದ್ದಿ ಬೆಳೆಸಿ. ವೃಂದಾ.ವಿ.ಶೆಟ್ಟಿ (ನಿರೀಕ್ಷಾ )

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    KRISHNA BHAT ""ಸುಶೀಲಸುತ""
    25 ಜೂನ್ 2021
    ಉಂಡೂ ಹೋದ ಕೊಂಡೂ ಹೋದ ಕಥೆ ಚೆನ್ನಾಗಿದೆ.. ಪಂಜು ಒಳ್ಳೆಯ ಕೆಲಸಗಾರನಾದರೂ ಮಾಡಿದ್ದು ತಪ್ಪು.ಕೇಳಿ ಹಣಪಡೆಯಬಹುದಿತ್ತು.ನಿಮ್ಮ ತಂದೆ ಅವನಿಗಾದ ಪರಿಸ್ಥಿತಿಯ ಸರಿಯಾದ ಅವಲೋಕನ ಮಾಡಿ ನೆಂಟರಆನೆ ಆಳೆoದು 50 ರೂಪಾಯ್ ಕೊಟ್ಟು ಕಳಿಸಿ ಒಳ್ಳೆತ ಕೆಲಸ ಮಾಡಿದರು.. ಶುಭದಿನ
  • author
    V K S "✒️ವಿಕೆಎಸ್📝"
    25 ಜೂನ್ 2021
    ಚೆನ್ನಾಗಿದೆ ಗಾದೆಗೆ ಸರಿಯಾದ ಕಥೆ! ಕಾಡಲ್ಲಿದ್ದ ಕಳ್ಳರನ್ನಾದರೂ ನಂಬಬಹುದು. ಆದ್ರೆ ಊರಲ್ಲಿದ್ದ ಕುಳ್ಳರನ್ನು ನಂಬಬಾರದಂತೆ. ಕುಳ್ಳ ಪಂಜುವಿನ ಬಣ್ಣ ಬಣ್ಣ ಮಾತಿನ ಹಿಂದಿನ ಮರ್ಮ ಬಯಲಾಯಿತು. ಕೊಂಡು ಹೋದ ಹಂಡೆಯೂ ವಾಪಸು ಬಂದಿದ್ದೇ ಸಮಾಧಾನ.
  • author
    ಪ್ರಿಯಾರಾಗ
    25 ಜೂನ್ 2021
    ಹಳ್ಳಿಗಾಡಿನ ಜೀವನದ ಕಷ್ಟ ಕೋಟಲೆ ಎಂತಹ ಕೆಲಸವನ್ನು ಮಾಡಿಸುತ್ತದೆ.. ಪಂಜು ಪಾಪ ಅನ್ಸುತ್ತೆ.. ಆದ್ರೂ ಅವನು ಮಾಡಿದ್ದು ತಪ್ಪೇ.. ನಿಮ್ಮ ಮನೆಯವರ ದೊಡ್ಡ ಗುಣ ಅವನ ಕ್ಷಮಿಸಿದ್ದು.. ಸೂಪರ್ ಆಗಿತ್ತು ಕಥೆ 😊😊👌💐💐