ಕನಸುಗಳನ್ನು ಕಾಣಲು ಕಣ್ಣಿಗೂ ಸಹಾ ಭಯವಾಗಿದೆ
ಕಾಯುವವರಿಗೆ ಒಳ್ಳೆಯ ಸಂಗತಿಗಳು ಬಂದೇ ಬರುತ್ತವೆ.
ಆದರೆ ತಾಳ್ಮೆ ಇರುವವರಿಗೆ ಅತ್ಯುತ್ತಮ ದಿನಗಳು ಎದುರಾಗುವುದು ಖಚಿತ ಹೀಗಾಗಿ ಜೀವನದಲ್ಲಿ ಕಾಯುವಿಕೆ ಮತ್ತು ತಾಳ್ಮೆ ಇರಲೇಬೇಕು.ಮುರಿದ ಮನಸು, ಹಾಳಾದ ಕನಸು.. ನನ್ನ ಬ್ಲಾಗಿನೊಳಕ್ಕೆ ಕಾಲಿರಿಸುತ್ತಿರುವ ನಿಮಗೆ ನನ್ನ ಪ್ರೀತಿಯ ಸುಸ್ವಾಗತ..
ನನಗೆ ಅನ್ನಿಸಿದ ಕೆಲವು ಸಂಗತಿಗಳು, ಕೆಲವು ಕವನಗಳು, ನಿಜ ಘಟನೆಗಳು, ಕನಸುಗಳು ಎಲ್ಲವೂ ಇದರಲ್ಲಿವೆ.. ನೀವು ಅದನ್ನು ಓದಿ ಅದಕ್ಕೆ ಪ್ರತ್ಯುತ್ತರ ನೀಡಿದರೆ ನನಗೆ ಅದಕ್ಕಿಂತ ಖುಷಿಯಾದ ಸಂಗತಿ ಮತ್ತೊಂದಿಲ್ಲ ನಿಮ್ಮ ಪ್ರೀತಿಯ ಸಲಹೆ, ಪ್ರೋತ್ಸಾಹ ಮತ್ತು ಸಹಕಾರಕ್ಕೆ ನನ್ನ ಯಾವತ್ತೂ ಧನ್ಯವಾದಗಳು ಇದ್ದೇ ಇರುತ್ತದೆ ಎಂದು ಇಲ್ಲಿ ತಿಳಿಸಲು ನಾನು ತುಂಬಾ ಹರ್ಷಿಸುತ್ತೇನೆ..!!
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ