pratilipi-logo ಪ್ರತಿಲಿಪಿ
ಕನ್ನಡ

ಉಳಿವೆ ನಿನ್ನವಳಾಗೆ...

10983
3.9

ಕೇವಲ ಕಪ್ಪುಬಿಳುಪು ಕಂಗಳಿಂದ ಪ್ರಪಂಚವನ್ನು ನೋಡುತ್ತಿದ್ದವಳ ಬದುಕಿಗೆ ರಂಗು ರಂಗಾದ ಕನಸ ತಂದವನು ನೀನು, ಈ ನನ್ನ ಹೃದಯಕ್ಕೊಂದು ಮುದ್ದಾದ ಹೆಸರಿಡಬೇಕೆಂದರೆ ನಿನ್ನೆಸರಿಗೆ ಚಂದವ್ಯಾವುದಿದೆ ಹೇಳು, ಆ ನಿನ್ನ ಎದೆಯಿದೆಯಲ್ಲ ಅದು ನನಗೆಷ್ಟು ...