ಒಂದೇ ಒಂದು ತಿರುವು , ಹಲವು ಸಾವು.ನಮ್ಮ ಬದುಕಿನಲ್ಲಿ ಪ್ರತಿನಿತ್ಯ ನಡೆಯ ನಡೆಯುವ ಘಟನಾವಳಿಗಳನ್ನೇ ಚಿತ್ರಕಥೆ ಮೂಲಕ ಇಡಲಾಗಿದೆ. ಕೊನೆ ಶೋ ಸಿನಿಮಾ ನೋಡಿಕೊಂಡು ಮನೆಗೆ ಬಂದ ನಾಯಕಿಗೆ ಪೊಲೀಸರು ಎದುರಾಗಿ , ಒಂದು ಕೊಲೆಯ ತನಿಖೆ ಮಾಡುವರು . ಆ ಒಂದು ಕೊಲೆಯ ತನಿಖೆ ಪ್ರಾರಂಭವಾದಾಗ ಬಯಲಿಗೆ ಬರುವುದು ಬರೋಬ್ಬರಿ ಹತ್ತು ಆತ್ಮಹತ್ಯೆ ಪ್ರಕರಣಗಳು.!! ಹಾಗಾದರೆ ಕೊಲೆ ಮಾಡಿದವರು ಯಾರು? ಯಾವುದಕ್ಕಾಗಿ ಮಾಡಿದರು ? ಅವರಿಗೂ ನಾಯಕಿಗೂ ಏನ್ ಸಂಬಂಧ ? ಎಂಬ ಹಲವಾರು ಪ್ರಶ್ನೆಗಳಿಗೆ ಉತ್ತರ ಎರಡು ಗಂಟೆ (ಯು ಟರ್ನ್) ಸಿನಿಮಾ ನೋಡಲೇಬೇಕು. ಯಾರೋ ಸಂಚಾರ ನಿಯಮ ಮುರಿದರೆ , ಅದಕ್ಕೆ ಮತ್ತಿನ್ಯಾರೋ ಸಿಲುಕಿ ಬಲಿಪಶುವಾಗುತ್ತಾರೆ ...
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ