pratilipi-logo ಪ್ರತಿಲಿಪಿ
ಕನ್ನಡ

ದಿ ಪರ್ಫೆಕ್ಟ್ ಮರ್ಡರ್

4.7
8124

”ಒಂದುಕೊಲೆಯನ್ನು ಅರಗಿಸಿಕೊಳ್ಳಲು ಇನ್ನೊಂದುಕೊಲೆ.. ??

ಓದಿರಿ
ಲೇಖಕರ ಕುರಿತು
author
ವಾಸುದೇವ ಮೂರ್ತಿ

ವೃತ್ತಿ ಯಲ್ಲಿ ಸಿವಿಲ್ ಇಂಜಿನಿಯರ್ ... ಕನ್ನಡದಲ್ಲಿ ಕ್ರೈಂ ಥ್ರಿಲ್ಲರ್ ಕಥೆಗಳು /ಕಾದಂಬರಿಗಳನ್ನು ಬರೆಯಬೇಕೆಂಬ ಆಸೆ ... ಎಲ್ಲ ಓದುಗರ ಪ್ರತಿಕ್ರಿಯೆಯ ಮೇಲೆ ಅವಲಂಬಿತ ...ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಿ 7353760900

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಪದ್ಮ ಎಂ ವರ್ಮ "ನಿಹಾರಿಕೆ"
    09 ഏപ്രില്‍ 2018
    ದಿ ಪರ್ಫೆಕ್ಟ್ ಆಥರ್ ಅಂತ ಹೇಳಬಹುದು.. ತುಂಬಾ ಚೆನ್ನಾಗಿ ಬರೆದಿದ್ದೀರಿ.. ಆಯ್ದುಕೊಂಡ ವಿಷಯ ವಿಭಿನ್ನ ಮತ್ತು ಕೊನೆಯ ಟ್ವಿಸ್ಟ್ ಬಹಳವೇ ಹಿಡಿಸಿತು.. ಮತ್ತಷ್ಟು ಬರೆಯಿರಿ.. ಶುಭವಾಗಲಿ.. 😊
  • author
    ಪರಶುರಾಮ ಹೊನ್ನಂಚಿ
    02 ഒക്റ്റോബര്‍ 2021
    ನಿಜಕ್ಕೂ ಇದೊಂದು ಪರ್ಫೆಕ್ಟ್ ಮರ್ಡರ್ರೆ ದೇವ್ ಸರ್...ಅದ್ಯಾವ ಛಾತಿಯಿಂದ ಈ ಕಥೆಯನ್ನು ಹೆಣೆದಿದ್ದೀರೋ ಏನೋ, ಒಂದೊಂದು ಸನ್ನಿವೇಶದಲ್ಲೂ ಕೇಸ್ ನಲ್ಲಿ ಅಡಗಿ ಕುಳಿತ ಸುಳಿವುಗಳ ಎಲ್ಲ ನಿಜಾಂಶಗಳು ತಲೆಕೆಳಗಾಗಿವೆ ಎಂದು ಊಹಿಸುವಷ್ಟರಲ್ಲಿ ಕೊನೆಯ ಘಳಿಗೆಯ ಒಂದು ಕೃತಘ್ನತೆಗೆ ಮನಸೋತು ಕ್ಷಣದಲ್ಲಿ ಗೆದ್ದ ಆ ಪೂರ್ವ ತಯ್ಯಾರಿಯ ಪ್ರಸ್ತಾವಿಕೆಯ ಊಹೆಗೂ ಮೀರಿದ ಮುಂದಿನ ಸ್ವತಂತ್ರ ಜೀವನವನ್ನು ಮತ್ತೆ ಸ್ವಾತಂತ್ರ್ಯಹರಣಗೊಳಿಸಿಕೊಂಡ ಆ ಮೂರ್ಖತನವನ್ನು ಅರ್ಜಿಸಿಕೊಳ್ಳುವುದು ನಿಜಕ್ಕೂ ಕಹಿಸತ್ಯ, ಈ ಕಥೆಯಲ್ಲಿ ನೀವು ಬಿಡಿಸಿ ಕೊಟ್ಟ ಒಂದೊಂದು ಕುತೂಹಲದ ಎಳೆಎಳೆಯೂ ಕೊನೆಯವರೆಗೂ ತನ್ನಲ್ಲಿ ಅಡಗಿದ ಮರ್ಮವನ್ನು ಎಳ್ಳಷ್ಟೂ ಬಿಡಿಸಿಕೊಳ್ಳದಂತೆ ಆ ಕೌತುಕವನ್ನು ಕಾಪಾಡಿಸಿಟ್ಟುಕೊಂಡು ಹೆಣೆದ ಪಾತ್ರಗಳ ಪರಕಾಯ ಅತ್ಯದ್ಭುತ.....ಸೂಪರ್ ದೇವ್...ನಿಜಕ್ಕೂ ಇದೊಂದು ನಿಮ್ಮ ಮಸ್ತಕದಲ್ಲಿ ಹೆಣೆದುಕೊಂಡ ಪರ್ಫೆಕ್ಟ್ ಮರ್ಡರ್ ನ ಕೌತುಕವೇ, ಪತ್ತೆದಾರಿಯಲ್ಲಿ ಭಾವುಕತೆಗೆ ಹಾಗೂ ಮನದ ಭಾವನೆಗಳಿಗೆ ಅವಕಾಶವಿಲ್ಲ, ಇಲ್ಲಿ ಕೇವಲ ಬುದ್ಧಿ ಮತ್ತು ಚಾಣಾಕ್ಷತನದ ಯುದ್ಧೋಪಕರಣಗಳ ಸೆಣೆಸುವಿಕೆಯ ವಿಚಕ್ಷಣೆಯ ಪ್ರಹಾರಗಳು ಮಾತ್ರ ಗೆಲ್ಲುವುವು ಉಳಿದೆಲ್ಲವುಗಳು ಸೋಲುವುವು ಎನ್ನುವುದನ್ನು ಅಚ್ಚುಕಟ್ಟಾಗಿ ವಿವರಿಸಿದ್ದೀರಿ.....
  • author
    Vinuta Gaonkar
    15 ഏപ്രില്‍ 2018
    ಇನ್ನೂ ರಹಸ್ಯತೆಯ ಅವಷ್ಯಕತೆ ಇದೆ ಅನ್ನಿಸುತ್ತದೆ.