ಪರಿಚಯ
ಜನ್ಮಭೂಮಿ: ಗಡಿನಾಡಾದ ಮಂಜೇಶ್ವರ.
ಕರ್ಮಭೂಮಿ: ಬೆಂಗಳೂರು.
ಉದ್ಯೋಗ: HR Head in MNCs.
ಈಗ Entrepreneur of a Talent Sourcing Company.
ಹವ್ಯಾಸ: ಬರೆವಣಿಗೆ
ಹಲವಾರು ಬರೆಹ, ಕಥೆಗಳು ತರಂಗ, ಸುಧಾ, ಕರ್ಮವೀರ, ಮಂಗಳ, ಯುಗಪುರುಷಗಳಲ್ಲಿ ಪ್ರಕಟವಾಗಿವೆ.
ಪ್ರಕಟಿತ ಕೃತಿಗಳು:
1.ಅಪೂರ್ಣ ಸತ್ಯ [ಕಥಾಸಂಕಲನ]
2. ಮದನಿಕೆ, ದಿ ಲಾಸ್ಟ್ ಸೀನ್ [ಸಸ್ಪೆನ್ಸ್ ಕಾದಂಬರಿ]
3. ಹಾಂಟೆಡ್ ಹೊಸಮನೆ [ಹಾರರ್-ಥ್ರಿಲ್ಲರ್ ಕಾದಂಬರಿ]
4. ಎರಡನೇ ದೇವರು [ರೋಚಕ ಕಾದಂಬರಿ]
5. ಶಿರಾಡಿಘಾಟ್ [ಭಯಂಕರ ಕಥೆಗಳು] ಈಗ ಬಿಡುಗಡೆಯಾಗಿದೆ.
ನನ್ನ ಕೃತಿಗಳು amazon.in, ಸಪ್ನ, ನವಕರ್ನಾಟಕ, 'ಟೋಟಲ್‌ಕನ್ನಡ', ಸಾಹಿತ್ಯಲೋಕ, ವೀರಲೋಕ, ಹಾಗೂ ಇತರ ಮಳಿಗೆಗಳಲ್ಲಿ ಲಭ್ಯವಿದೆ.
ಸಿನೆಮಾಗಳಲ್ಲಿ ಚಿತ್ರಕಥೆ-ಸಂಭಾಷಣೆ
1. ಜೀಟಿಗೆ [ರಾಷ್ಟ್ರಪ್ರಶಸ್ತಿ ವಿಜೇತ ತುಳು ಚಿತ್ರ]
- ವಿಸೃತ ಚಿತ್ರಕಥೆ & ಸಂಭಾಷಣೆ
2. ಮೂಗಜ್ಜನ ಕೋಳಿ [ಪ್ರಥಮ ಅರೆಭಾಷೆ ಚಿತ್ರ] - ಚಿತ್ರಕಥೆ & ಸಂಭಾಷಣೆ
3. ಪಿದಾಯಿ [2024 ತುಳುಚಿತ್ರ] - ಕಥೆ, ಚಿತ್ರಕಥೆ & ಸಂಭಾಷಣೆ.
ಬರಹಗಳನ್ನು ಓದಿ ಪ್ರೋತ್ಸಾಹಿಸಿ, ಅನಿಸಿಕೆ ತಿಳಿಸಿ. ವಂದನೆಗಳು,
[email protected]
ರಮೇಶ್ ಶೆಟ್ಟಿಗಾರ್ ಮಂಜೇಶ್ವರ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ