ಬರಹವೇ ನನ್ನಿರವ. ಸಾಹಿತ್ಯ ಸೊಗಡ ಮೊಗೆವ.ಆಳಾಂತರಂಗದ ಧಣಿಗೆ ದ್ವನಿಯೇ ಈ ಶಿವನೊಲವ.
ವೃತ್ತಿ ಗಣಿತ ವಿಷಯದ ಬೋಧನೆಯಾದರೂ, ಸಾಹಿತ್ಯದ ಸೆಳೆತ ಮತ್ತು ತುಡಿತ ಪೃವೃತ್ತಿಯಾಗಿ ಪರಿಣಮಿಸಿದೆ. ಸಾಗುತಿದೆ ಬದುಕು ಮಾಗುವಿಕೆಯನು ಬಯಸಿ. ಸಾಹಿತ್ಯಾಭಿರುಚಿ ಸಾಹಿತಿಗಳ ಸಹಚರ್ಯ ನೆನಸಿ.
ಸಾರಾಂಶ

ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ