ಹೊಲದಲ್ಲಿ ರೈತ ಬೆಳೆದ ಫಸಲು ಮನೆಗೆ ಬಂದು ಸೇರುವ ಕಾಲವೇ ಈ ಸುಗ್ಗಿಯ ಕಾಲ ಅದುವೇ ಸಂಕ್ರಾಂತಿ ಹಬ್ಬ ಸಂತುಷ್ಟಿ ಹಬ್ಬ ಮನೆ ಮನೆಗಳಲ್ಲಿ ಹೆಂಗಳೆಯರು ಕೊಟ್ಟು ತೆಗೆದುಕೊಳ್ಳುವರು ಎಳ್ಳು ಬೆಲ್ಲ ಸುಖ ದುಃಖ ಎರಡು ಸಮವಾಗಿರಲಿ ಎಲ್ಲ ಎಲ್ಲರಿಗೂ ...
ಸಂಕ್ರಾಂತಿ, ಸೂರ್ಯನ ಹಬ್ಬ ಬಂದಿದೆ! ಇದು ನಿಮಗೆ ಹೆಚ್ಚಿನ ಜ್ಞಾನ ಮತ್ತು ಬುದ್ಧಿವಂತಿಕೆಯನ್ನು ತರಲಿ ಮತ್ತು ಸಂಪೂರ್ಣ ಹೊಸ ವರ್ಷಕ್ಕೆ ನಿಮ್ಮ ಜೀವನವನ್ನು ಬೆಳಗಿಸಲಿ. 🌼🪴🏺🪴🌼🌾🪴🌾🪴🌼🪴🏺
ಸುಗ್ಗಿಯ ಹಬ್ಬ ಬಂದಿದೆ ಮತ್ತು ಈ ಸಂದರ್ಭವು ನಿಮ್ಮ ಜೀವನಕ್ಕೆ ವೈಭವ ಮತ್ತು ಒಳ್ಳೆಯತನವನ್ನು ತರಲಿ ಎಂದು ನಾನು ಬಯಸುತ್ತೇನೆ.🌼🌾🪴🪴🏺🪴🌼🌾🌾🪴🏺
ಹಬ್ಬವು ನಿಮ್ಮ ಜೀವನದಲ್ಲಿ ಸಾಕಷ್ಟು ಶಕ್ತಿ ಮತ್ತು ಉತ್ಸಾಹದಿಂದ ತುಂಬಲಿ ಮತ್ತು ಎಲ್ಲಾ ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯಲು ನಿಮಗೆ ಸಹಾಯ ಮಾಡಲಿ.🌼🌾🌾🪴🏺🌾🌼🌼🌼
ಮಕರ ಸಂಕ್ರಾಂತಿಯಂದು ಉದಯಿಸುತ್ತಿರುವ ಸೂರ್ಯನು ನಿಮ್ಮ ಜೀವನವನ್ನು ಹೇರಳವಾದ ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿಸುತ್ತಾನೆ ಎಂದು ಭಾವಿಸುತ್ತೇವೆ. 🌾🌼🌼🌾🌾🪴🪴🏺🌾🌼🌼
ಸಂತೋಷ ಮತ್ತು ಸಮೃದ್ಧ ಮಕರ ಸಂಕ್ರಾಂತಿಯ ಶುಭಾಶಯಗಳು! ಸೂರ್ಯದೇವನು ಈ ವರ್ಷ ನಿಮ್ಮ ಎಲ್ಲಾ ಆಸೆಗಳನ್ನು ಪೂರೈಸಲಿ ಎಂದು ಆಶಿಸುತ್ತೇನೆ.🌾🌾🌼🌼🌾🏺🪴🪴🏺🌾🌼🌼
ಮುಂಜಾನೆಯ ನಸುಕಿನಲ್ಲಿ
ಮಡಿಯನುಟ್ಟ ನೀರೆಯರು
ಅಂಗಳಕ್ಕೆ ನೀರೆರೆದು ಬಿಡಿಸಿಹರು
ಚಿತ್ತಾರದ ರಂಗವಲ್ಲಿ
ಮಾಗಿಯ ಚಳಿಯಲ್ಲಿ
ಮಾದವನ ನೆನೆದು
ಹುಗ್ಗಿಯ ಸವಿ ಸವಿದು
ಮುಳುಗಿಹರು ಸುಗ್ಗಿಯ ಸಂಬ್ರಮದಲ್ಲಿ
ರೈತರ ಶ್ರಮದಿ ಬಂದ
ವರುಶದ ಪಸಲು
ನೋಡುತಿರೆ ಆನಂದ
ದಾನ್ಯಗಳ ರಾಶಿಯ ಸಾಲು
ಸಿಂಗರಿಸಿದ ದನಕರುಗಳು
ಇವರು ಅನ್ನದಾತನ ಮಿತ್ರರು
ಮೆರವಣಿಗೆಗೆ ಸಿದ್ದವಾಗಿಹ ಜಾನುವಾರಗಳು
ಬೂದೇವಿಯ ಮೂಕಸೇವಕರು
ಎಳ್ಳು ಬೆಲ್ಲದ ಸಿಹಿಯ ಹಂಚುತ್ತಾ
ಸೌಹಾರ‍್ದವ ಸಾರುವ ಚಿಣ್ಣರು
ಕಬ್ಬಿನ ಜಲ್ಲೆಯ ರಸವ ಹೀರುತ್ತಾ
ಹಬ್ಬದ ಸಡಗರದಿ ನಲಿದಿಹರು
ಪತವ ಬದಲಿಸುತ್ತಿರಲು ಸೂರ‍್ಯನು
ಅದುವೇ ಉತ್ತರಾಯಣ
ಮಕರ ರಾಶಿಗೆ ಸಾಗುತ ನೇಸರನು
ತಂದಿಹ ಮಕರ ಸಂಕ್ರಮಣ
ಹೊಳೆಯುತಿರೆ ರವಿಯ ಕಾಂತಿ
ಮೂಡಲಿ ಮನಕೆ ಶಾಂತಿ
ಹೊರದೂಡಲಿ ಕ್ರಾಂತಿಯ ಬ್ರಾಂತಿ
ಎಲ್ಲರ ಬಾಳನು ಬೆಳಗಲಿ ಸಂಕ್ರಾಂತಿ
ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಸಂಕ್ರಾಂತಿ ಹಬ್ಬದ ಶುಭಾಶಯಗಳು 🙏🌾🌾🌼🌼🌾🌾🌾🌾🌼🌼🌼❤️❤️🌾🌾🌼🙏🌾🌼❤️
ಶುಭೋದಯ 🌼🌼🌼🌼🌼
ಇಂತಿ ನಿಮ್ಮ ಪ್ರೀತಿಯ ಸಕ್ಕರೆ ಅಚ್ಚಿನ ಗೊಂಬೆ 🪆❤️🪆🙏❤️🪆🌾🌼🌼🌼🌼🌼
ಸಂಕ್ರಾಂತಿಯ ಶುಭಾಶಯಗಳು 🌼🌼🌼🌼
ಒಳ್ಳೆಯ ಸಾಲುಗಳು 👏🙏🌼
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
🌾ಮಕರ ಸಂಕ್ರಾಂತಿ🌾
ಮ...ಮನಸಿನಲ್ಲಿ ಇರುವ
ಕ...ಕಲ್ಮಶವನ್ನು ದೂರ ಮಾಡಿ
ರ....ರಸಮಯ ಜೀವನವನ್ನು
ಸಂ....ಸಂಭ್ರಮದಿಂದ ನಡೆಸಿ
ಕ್ರಾಂ....ಕ್ರಾಂತಿಕಾರಿ ಬದಲಾವಣೆಯನ್ನು ತಂದು
ತಿ....ತಿಳಿಯಾದ ಮನಸಿನಿಂದ ಹಬ್ಬವನ್ನು ಆಚರಿಸಿ
ವರ್ಷದ ಮೊದಲ ಸುಗ್ಗಿ ಹಬ್ಬವನ್ನು ಆನಂದಿಸುವ ಸಮಯ.
ಈ ಹಬ್ಬ ನಿಮಗೆ ವರ್ಷಪೂರ್ತಿ ವಿಶೇಷ ಸಂತೋಷ, ಸಮೃದ್ಧಿಯನ್ನು ಕರುಣಿಸಲಿ..
ಬೆಲ್ಲದ ಮಾಧುರ್ಯ ಮತ್ತು ಎಳ್ಳಿನ ಉಷ್ಣತೆಯು ನಿಮ್ಮ ಜೀವನಕ್ಕೆ ಸಾಕಷ್ಟು ಸಂತೋಷವನ್ನು ತರಲಿ....
ಕಹಿ ನೆನಪು ಮರೆಯಾಗಲಿ
ಸಿಹಿ ನೆನಪು ಚಿರವಾಗಲಿ
ಹೊಸ ದಿನಗಳಲ್ಲಿ ಕಂಡ ಕನಸು ನನಸಾಗಲಿ
ನೆಮ್ಮದಿಯ ಬಾಳು ನಿಮ್ಮದಾಗಲಿ
ಎಳ್ಳು ಬೆಲ್ಲ ಬೀರಿ ,ಎಳ್ಳು ಬೆಲ್ಲದಂತೆ ಜೀವನ ಬೆರೆತಿರಲಿ...
ಸುಗ್ಗಿ ಹಬ್ಬ ಬಂದಿತು , ರೈತರ ಮೊಗ
ಖುಷಿಯಲ್ಲಿ ಅರಳಿತು , ವರ್ಷ ಹರ್ಷ
ಬೆಳೆಯಲಿ ಮೂಡಿತು, ಸುಗ್ಗಿಯಲಿ
ಹುಗ್ಗಿ ಮಾಡಿ ಸಂತಸವು ಮನೇ ಮಾಡಿ
ಸಂಕ್ರಾಂತಿ ವಿಶೇಷ ಶುಭವನ್ನು ಕೋರಿ
ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡಿ...
ಎಳ್ಳು ಬೆಲ್ಲ ಬೀರಿ...
ಎಳ್ಳು ಬೆಲ್ಲದಂತಿರಲಿ ಜೀವನ...
ಮನದ ಭಾವಕೆ ಕಹಿಯು ದೂರಾಗಿ ಸಿಹಿಯಾಗಿರಲಿ ..
ಭಾವ ಭಾವಕೆ ಹೃದಯ ಬಂಧಿಸಿರಲಿ ...
ಬಂಧಿಸಿದ ಸ್ನೇಹ ಪ್ರೀತಿ ಶಾಶ್ವತವಾಗಿರಲಿ...
ಸಂಕ್ರಮಣದ ದಿಕ್ಕು ಬದಲಿಸಿಸಲಿ....
ಮನದಲಿರುವ ವಿಶ್ವಾಸ ನಂಬಿಕೆ ದಿಕ್ಕು ಬದಲಿಸದಿರಲಿ....
🌾🌷ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು 🌷🌾
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಈ ಮಕರ ಸಂಕ್ರಾಂತಿ ನಿಮ್ಮ ಬಾಳಲ್ಲಿ ಸುಂದರವಾದ ಕ್ಷಣಗಳನ್ನು ನೀಡಲಿ. ಈ ಶುಭ ಸಂದರ್ಭದಲ್ಲಿ ಗಾಳಿಪಟಗಳನ್ನು ಎತ್ತರೆತ್ತರಕ್ಕೆ ಹಾರಿಸುವಂತೆ ನಿಮ್ಮ ಆಸೆ, ಕನಸುಗಳು ಹೊಸ ಎತ್ತರವನ್ನು ತಲುಪಲಿ ಎಂದು ಹಾರೈಸುತ್ತೇನೆ.
ಮಕರ ಸಂಕ್ರಾಂತಿಯ ಶುಭಾಶಯಗಳು