ನಾನೋರ್ವ ಗೃಹಿಣಿ, ಎರಡು ಮುದ್ದುಮಕ್ಕಳ ತಾಯಿ.... ಆದರೆ, ನನ್ನಲ್ಲಿ ಲೇಖಕಿ ಹುಟ್ಟಿದ್ದು ಇತ್ತೀಚೆಗಷ್ಟೇ.... ಬಿೞುವಿಲ್ಲದ ಕೆಲಸಗಳ ನಡುವೆ ಬಿಡುವು ಸಿಕ್ಕಾಗ ಕುಳಿತು ಪ್ರತಿಲಿಪಿಯಲ್ಲಿ ಓದುವುದು ನನ್ನ ನೆಚ್ಚಿನ ಹವ್ಯಾಸಗಳಲ್ಲೊಂದು. ಓದುವ ಹವ್ಯಾಸದೊಡನೆ ಬರೆದು ನೋಡುವ ಎಂದು ಏನೋ ಬರೆಯಲಾರಂಭಿಸಿದೆ...... ನನಗೆ ಬರೆಯಲು ವೇದಿಕೆ ಕಲ್ಪಿಸಿಕೊಟ್ಟ ಪ್ರತಿಲಿಪಿಗೆ ನನ್ನ ಅನಂತ ಧನ್ಯವಾದಗಳು..... ಹಾಗೆಯೇ ನನಗೆ ಬರಯಲು ಪ್ರೋತ್ಸಾಹ ನೀಡಿದ ಅಕ್ಷಯ್ ಬಾಳಿಗೆರೆ ಸರ್ ಹಾಗೂ ನನ್ನ ನೆಚ್ಚಿನ ಓದುಗ ಬಳಗಕ್ಕೂ ನನ್ನ ಹೃತ್ಪೂರ್ವಕ ಧನ್ಯವಾದಗಳು
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ