pratilipi-logo ಪ್ರತಿಲಿಪಿ
ಕನ್ನಡ

ಜಗುಲಿಯ ಮೇಲೆ ಸುಮ್ಮನೇ ಕುಳಿತಿದ್ದ ಹದಿಹರೆಯದ  ಮಗಳ ಪಕ್ಕಕ್ಕೆ ಬಂದು ಕೂತ ಅಪ್ಪ,’ಏನಾಯ್ತು ಮಗಳೇ ’ಎಂದು ಕೇಳಿದ್ದ.ತಲೆಯೆತ್ತಿ ಅಪ್ಪನತ್ತ ನೋಡಿದ ಮಗಳ ಮುಖದಲ್ಲೊಂದು ಖಿನ್ನತೆ.ಸುಮ್ಮನೇ ಅಡ್ಡಡ್ಡ ತಲೆಯಾಡಿಸಿದ್ದಳು ಆಕೆ ಏನೂ ...