pratilipi-logo ಪ್ರತಿಲಿಪಿ
ಕನ್ನಡ

ಸಾರೀ, ತಪ್ಪಾಯ್ತು

4.4
8030

ನಾನು "ಸಾರಿ ಕೇಳಬೇಕು", ಸರ್ ಹೆಂಡತಿಗೆ ಅವತ್ತು ನಾನೇ ಸರ್ ಗೆ ಅದನ್ನ ತಂದು ಕೊಡೋಕೆ ಆಗಲಿಲ್ಲ,ಅದರಿಂದನೆ ಸರ್ ಗೆ ಆ ಕಾಯಿಲೆ ಬಂದದ್ದು,ಮಂಗಳಕ್ಕನಿಗೂ ಸಾರಿ ಕೇಳಬೇಕು,ಸರ್ ಗು ಸಾರಿ ಕೇಳಬೇಕು.

ಓದಿರಿ
ಲೇಖಕರ ಕುರಿತು
author
ಆನಂದ್ ಆರ್ ಸಿ

ಹವ್ಯಾಸಿ ಬರಹಗಾರ, ಎಂ,ಸಿ,ಎ ಓದಿ, ಪ್ರಸ್ತುತ ಗದಗ ಜಿಲ್ಲೆಯಲ್ಲಿ ಸರಕಾರಿ ಯೋಜನೆಗಳಿಗೆ ಸಲಹೆಗಾರರ ವೃತ್ತಿ. ಕಂಪ್ಯೂಟರ್, ಮಾಹಿತಿ ತಂತ್ರಜ್ಞಾನ ಮತ್ತು ಪುಸ್ತಕಗಳ ಆಸಕ್ತಿ ಬರೆಯುವದನ್ನು ಕಲಿಸಿದ್ದು, Aarsi.in ಎಂಬ ಸ್ವಂತ ವೆಬ್ಸೈಟ್ ಹೊಂದಿದ್ದಾರೆ. website: aarsi.in Kannada blog: anand.aarsi.in e-mail : [email protected]

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    yashoda
    28 अक्टूबर 2019
    ಈ ಕಥೆಯಲ್ಲಿ ಯಾರದ್ದೂ ತಪ್ಪಿಲ್ಲ.ಎಲ್ಲರೂ ಪರಿಸ್ಥಿತಿಯ ಕೈಗೊಂಬೆಗಳು.ಆದ್ರೂ ಒಂದುಸಲ ಸರ್ ಮನಸ್ಸನ್ನು ನಿಗ್ರಹಿಸಬಹುದಿತ್ತು ಅನಿಸುತ್ತೆ.ಏಕೆಂದರೆ ಅವರು ವಿದ್ಯಾವಂತರು,ತಿಳಿದವರು, ಮಂಗಳಕ್ಕನ ಸಹವಾಸದಿಂದ ಏನೇನು ಅನಾಹುತವಾಗಬಹುದೆಂದು ತಿಳಿದವರು. ಹೊಟ್ಟೆಪಾಡಿಗಾಗಿ ಮಂಗಳಕ್ಕ ಹೇಳಿದ ಕೆಲಸಮಾಡುವ ಆ ಹುಡುಗನ ನಿಯತ್ತು ದೊಡ್ಡದು.ಅಲ್ಲದೆ ಕೊನೆಯಲ್ಲಿ ಆತನ ಕನ್ಫೆಶನ್ ಚೆನ್ನಾಗಿತ್ತು.ಆತ ಯಾರಿಗೂ ಸಾರಿ ಕೇಳಬೇಕಿಲ್ಲ.ಅವರವರು ಮಾಡಿದ ತಪ್ಪಿಗೆ ಅವರೇ ಹೊಣೆ.ಉತ್ತಮವಾದ ಕಥೆ
  • author
    ತುಷಾರ್ ಸಾಮ್ರಾಟ್
    12 मार्च 2019
    ಇದು ಪ್ರಜಾವಾಣಿ ಅಥವಾ ಇನ್ಯಾವುದೋ ಪೇಪರ್ ಅಲ್ಲಿ ಬಂದಿತ್ತು...ಅಲ್ಲಿಯೂ ಇದೆ ಲೇಖಕರೇ ಬರೆದಿದ್ದು ಆಗಿದ್ದರೆ..ಇವರು ಬರವಣಿಗೆ ಗಾಗಿ ಪ್ರಶಸ್ತಿಯನ್ನು ಪಡೆದಿದ್ದಾರೆ ...
  • author
    ಇಂದಿರಾ.ಎಸ್ " ಗೊಂಬೆ " "ಗೊಂಬೆ"
    01 अप्रैल 2019
    ದೇಹದ ಆಸೆಗೆ ಜೀವನವನ್ನೇ ಕಳೆದುಕೊಂಡ ದುರಾದೃಷ್ಟರು ..........ಬಾಲಕನ ಪಶ್ಚಾತಾಪ ಕಣ್ಣೀರು ತರಿಸಿದ್ದು ಸತ್ಯ