pratilipi-logo ಪ್ರತಿಲಿಪಿ
ಕನ್ನಡ

ಸೊಬಗಿನ ಸಿರಿಮನೆ ಜಲಧಾರೆ

4.4
689

ಶೃಂಗೇರಿಯಿಂದ ಸುಮಾರು ಹದಿನೈದು ಕಿಲೋಮೀಟರ್ ದೂರದಲ್ಲಿರುವ ‘ಸಿರಿಮನೆ’ ಜಲಪಾತದ ಎದುರು ನಿಂತರೆ ಮನಸ್ಸು ಸಂತಸಗೊಂಡು, ಅಹ್ಲಾದ ಮೈಗೂಡುತ್ತದೆ. ಒಮ್ಮೆ ಭೇಟಿಕೊಡಬೇಕಾದ ಸ್ಥಳವಿದು. ನಂತರ ಮತ್ತೆ ಮತ್ತೆ ಬರುವ ಮನಸ್ಸಾಗುತ್ತದೆ!

ಓದಿರಿ
ಲೇಖಕರ ಕುರಿತು
author
ಕೆ. ಪಿ. ಸತ್ಯನಾರಾಯಣ

ಕೆ ಪಿ ಸತ್ಯನಾರಾಯಣ, ಹಾಸನ - ಮೈಸೂರು ಬ್ಯಾಂಕಿನಲ್ಲಿ ಮುವ್ವತ್ತಾರು ವರ್ಷ ಸೇವೆ ಸಲ್ಲಿಸಿ, ಇದೀಗ ನಿವೃತ್ತ. ಛಾಯಾಗ್ರಹಣ, ಚಾರಣ, ಸಾಹಿತ್ಯದಲ್ಲಿ ಕಳೆದ ಮೂರು ದಶಕಗಳಿಂದ ಕ್ರಿಯಾಶೀಲ. ಸಾವಿರಾರು ಛಾಯಾಚಿತ್ರಗಳು, ನೂರಾರು ಚಿತ್ರಲೇಖನಗಳು, ಹಲವಾರು ಕಥೆಗಳು, ಹಾಸ್ಯಲೇಖನಗಳು, ಪ್ರಬಂಧಗಳು ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಎರಡು ಕಥೆಗಳು ತೆಲುಗು ಭಾಷೆಗೆ ಅನುವಾದವಾಗಿ ತೆಲುಗು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ. ಜೂನ್ ೨೦೧೮ರಲ್ಲಿ "ಚುರುಮುರಿ" ಎಂಬ ಹಾಸ್ಯಲೇಖನಗಳ ಸಂಕಲನ ಮತ್ತು ಡಿಸೆಂಬರ್ 2018ರಲ್ಲಿ "ಅಮೂಲ್ಯ ಉಡುಗೊರೆ" ಎಂಬ ಕಥಾ ಸಂಕಲನ ಪ್ರಕಟವಾಗಿವೆ. ೯೪೪೯೨೪೮೩೫೫

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    BR Sathyanarayan Rao
    25 सप्टेंबर 2018
    ನಿಸರ್ಗ ರಕ್ಷಣೆ, ವೀಕ್ಷಣೆ ಎರಡರಿವೂ ಮುಖ್ಯ ವಾಗುತ್ತದೆ.
  • author
    Kanchu Kusu
    16 मे 2020
    ನಮ್ಮ ಅಪ್ಪ ಇಲ್ಲಿ ಡೆಪ್ಯುಟಿ ರೇಂಜ್ ಫಾರೆಸ್ಟ್ ಆಫೀಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.. ಹಾಗೂ ಹಲವು ಯೋಜನೆಗಳನ್ನು ಕೈಗೊಂಡಿದ್ದರು ಅದು ನನಗೆ ಹೆಮ್ಮೆಯ ಸಂಗತಿ
  • author
    ಚಂದ್ರಶೇಖರ್ ಆರ್
    25 सप्टेंबर 2018
    ಈ ಹಿಂದೆ ಎರಡು ಬಾರಿ ಶೃಂಗೇರಿಗೆ ಹೋಗಿದ್ದಾಗ ಅಲ್ಲಿಗೆ ಹೋಗಲಾಗಲಿಲ್ಲ, ಮುಂದಿನ ಬಾರಿ ಹೋದಾಗ ನೋಡಿ ಬರಲೇ ಬೇಕು.