pratilipi-logo ಪ್ರತಿಲಿಪಿ
ಕನ್ನಡ

ಸೊಬಗಿನ ಸಿರಿಮನೆ ಜಲಧಾರೆ

709
4.3

ಶೃಂಗೇರಿಯಿಂದ ಸುಮಾರು ಹದಿನೈದು ಕಿಲೋಮೀಟರ್ ದೂರದಲ್ಲಿರುವ ‘ಸಿರಿಮನೆ’ ಜಲಪಾತದ ಎದುರು ನಿಂತರೆ ಮನಸ್ಸು ಸಂತಸಗೊಂಡು, ಅಹ್ಲಾದ ಮೈಗೂಡುತ್ತದೆ. ಒಮ್ಮೆ ಭೇಟಿಕೊಡಬೇಕಾದ ಸ್ಥಳವಿದು. ನಂತರ ಮತ್ತೆ ಮತ್ತೆ ಬರುವ ಮನಸ್ಸಾಗುತ್ತದೆ!