pratilipi-logo ಪ್ರತಿಲಿಪಿ
ಕನ್ನಡ

ಸಿಂಧೂರ

4.4
36772

ಇದು ವಯಸ್ಕರ ಕಥೆ. ಇಲ್ಲಿ ಬರುವ ಪಾತ್ರಗಳು, ಸನ್ನಿವೇಶ ಎಲ್ಲವೂ ಕಾಲ್ಪನಿಕ. ಯಾರನ್ನು ಮುಜುಗರಪಡಿಸುವ ಉದ್ದೇಶ ನಮಗಿಲ್ಲ. ಇಲ್ಲಿನ ಲೈಂಗಿಕ ಸಂಬಂಧಿ ವಿಷಯಗಳು ಸನ್ನಿವೇಶಕ್ಕೆ ಅನುಗುಣವಾದವುಗಳಾಗಿವೆ. .

ಓದಿರಿ
ಲೇಖಕರ ಕುರಿತು
author
ವಿನಾಯಕ ಕೋಡ್ಸರ

ಊರು-ಕೋಡ್ಸರ/ಬೆಂಗಳೂರು ಅದ್ಯಾಕೊ ಗೊತ್ತಿಲ್ಲ, ನನ್ನ ದೇಶ, ನನ್ನ ಊರು, ನನ್ನ ಅಪ್ಪ, ಅಮ್ಮ ಅಂದ್ರೆ ನನಗೆ ಮೊದಲಿನಿಂದಲೂ ಪ್ರೀತಿ. ಶಿವರಾಮ ಕಾರಂತರ ‘ಹುಚ್ಚು ಮನಸಿನ ಹತ್ತು ಮುಖಗಳು’ ಬದುಕಿನ ಕುರಿತಾಗಿ ನನಗೊಂದು ಕನಸು ಕಟ್ಟಿಕೊಟ್ಟ ಕೃತಿ. ಕಂಡಿದ್ದನ್ನು ಕಂಡ ಹಾಗೆ ಹೇಳೋದು ನನ್ನ ಸ್ವಭಾವ. ಹಾಗಾಗಿ ಕಾರಂತರು, ಓಶೋ ರಜನೀಶ, ಎಸ್.ಎಲ್ ಭೈರಪ್ಪ, ಪೂರ್ಣಚಂದ್ರ ತೇಜಸ್ವಿ…ನನ್ನಿಷ್ಟದ ಲೇಖಕರು. ನಿದ್ದೆ ಮಾಡುವುದು ಅಂದರೆ ಪಂಚಪ್ರಾಣ. ಓದು, ಯಕ್ಷಗಾನ, ಸಂಗೀತ…ಇವೆಲ್ಲ ಒಂಟಿತನದಿಂದ ನನ್ನನ್ನು ಕೆಲ ಕಾಲ ದೂರ ಇಡುತ್ತವೆ. ನನ್ನ ಬರಹ ಓದಿ ಪ್ರತಿಕ್ರಿಸುವ, ಇಷ್ಟಪಡುವ ಎಲ್ಲರಿಗು ಅಡ್ವಾನ್ಸ್ ಧನ್ಯವಾದಗಳು. ಸಂಪರ್ಕಕ್ಕೆ ಇಲ್ಲಿ ಸಿಕ್ತಿನಿ. https://www.facebook.com/vinayakakodsara

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Mallikarjun Nayak
    09 மார்ச் 2018
    ತುಂಬಾ ಸ್ಪೂರ್ತಿದಾಯಕವಾಗಿದೆ ನಿಮ್ಮ ಈ ಲೇಖನ.ಯಾವ ರೀತಿಯ ವ್ಯಕ್ತಿತ್ವದ ಹುಡುಗಿ ಅವಳು.ಯೋಚನೆಗಳಿಗೂ ನಿಲುಕದವಳು.ನಿಜಜೀವನದಲ್ಲಿ ಈ ರೀತಿ ಬದುಕುವುದು ಅಸಾಧ್ಯ..
  • author
    ಮುಹಮ್ಮದ್ ಅತ್ತಾವುಲ್ಲಾ
    04 பிப்ரவரி 2018
    ಇಂತಹ ಗೆಳತಿ ಸಿಕ್ಕಿದರೆ ಸ್ವಲ್ಪ ಮಟ್ಟಿಗೆ ಮಾತುಗಳನ್ನು ಆಡುತ್ತಾ ಇರಬಹುದು. ಅವಳನ್ನು ಒಳಿಸಿ ಮದುವೆ ಆಗಿದ್ದರೆ ಇನ್ನೂ ಚೆನ್ನಾಗಿ ಜೀವನ ನಡೆಸ ಬಹುದಿತ್ತು. ಎಲ್ಲವನ್ನೂ ತಿಳಿದ ಹುಡುಗಿ ಜೀವನ ಸಂಗಾತಿಯಾಗಿ ಸಿಗುವುದು ಈಗಿನ ಕಾಲದಲ್ಲಿ ಅಪರೂಪ. ನೀವು ಗೆಳತಿಯಾಗಿ ಸಿಕ್ಕಿದ ಅದ್ಭುತ ನಿಧಿಯನ್ನು ಕೈ ಚೆಲ್ಲಿದ್ದೀರ ಅನ್ನೋದು ನನ್ನ ಅಭಿಪ್ರಾಯ. ಈವಾಗ ನಿಮ್ಮ ಮದುವೆ ಆಯಿತಲ್ಲ ಇನ್ನೇನಿದ್ದರೂ ಜೀವನ ನಡೆಸಬೇಕು ಅಷ್ಟೇ
  • author
    ನಿವೇದಿತಾ
    06 ஜூன் 2018
    ಹುಡುಗ ಹುಡುಗಿಯ ಮಧ್ಯೆ ಬರಿ ಪ್ರೀತಿ ಪ್ರೇಮವೇ ಇರಬೇಕೆಂದೇನೂ ಇಲ್ಲ ಅವರ ನಡುವೆ ಪರಿಶುದ್ಧ ಸ್ನೇಹವೂ ಇರುವುದು ಅನ್ನೊ ವಿಚಾರಕ್ಕೆ ನಿಮ್ಮಿಬ್ಬರ ಸ್ನೇಹ ಉತ್ತಮ ಉದಾಹರಣೆ... ನಿಮ್ಮ ಬರಹ ಬಹಳ ಸೊಗಸಾಗಿದೆ.