ಸಿದ್ಧವಾಗುತ್ತಿತ್ತು ಜ್ಞಾನಾಗ್ನಿ ನರೇಂದ್ರ, ಮುಂದೆ ಜಗತ್ತು ನಿಬ್ಬೆರಗಾಗುವಂತೆ ವೇದಾಂತದ ಸಿಂಹನಾದವನ್ನು ಹೊರಡಿಸುತ್ತಾನೆ ಎಂದು ರಾಮಕೃಷ್ಣರು ಅದಾಗಲೇ ಅರಿತಿದ್ದರು. ನರೇಂದ್ರನ ಶಕ್ತಿ ಸಾಮರ್ಥ್ಯದ ಮೇಲೆ ರಾಮಕೃಷ್ಣರಿಗೆ ಅಚಲವಾದ ನಂಬಿಕೆ. ...
ಬಹಳ ದಿನಗಳ ಬಳಿಕ ಒಂದೊಳ್ಳೆಯ ಲೇಖನ ಮಾಲಿಕೆ. ವಿವೇಕಾನಂದರ ಬದುಕೇ ಸ್ಫೂರ್ತಿಯ ಚಿಲುಮೆ. ಅವರ ಬದುಕಿನ ಈ ಘಟನಾವಳಿಗಳೆಲ್ಲಾ ತಿಳಿದೇ ಇರಲಿಲ್ಲ. ಇಂಥ ಸೂಕ್ಷ್ಮ ವಿಚಾರಗಳಲ್ಲೇ ಇಷ್ಟೆಲ್ಲಾ ವಿವರಗಳು ಅಡಗಿರುವಾಗ, ಅವರ ಇಡೀ ಬದುಕು ಹೇಗಿರಬೇಕು.. ಅವರೊಂಥರಾ ಜ್ಞಾನದ ಕಡಲು ಎನ್ನಬಹುದೇನೋ. ನಿನ್ನ ಅಕ್ಷರಗಳ ಬುತ್ತಿಯಿಂದ ಅವರ ಬದುಕು ತೆರೆದುಕೊಂಡ ರೀತಿ ತುಂಬಾ ಚೆನ್ನಾಗಿತ್ತು. ಆದಷ್ಟು ಬೇಗ ಮುಂದಿನ ಬರಹಗಳು ಬರಲಿ..
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಅದ್ಭುತ ವಿವರಣೆ..... ಅಮೇರಿಕದ ಬಗ್ಗೆ ತಿಳಿಯುವ ಅಗತ್ಯಗಳಿಲ್ಲ ಸತ್ಯ...ಆದರೆ ಭಾರತವನ್ನು ದೋಚಿ ಕೊಳ್ಳೆಹೊಡದ ಜನರ ಬಗ್ಗೆ ಎಚ್ಚರದಿಂದಿರಲೇಬೇಕು.... ಯಾರು ಅಂತಹವರು ಎಂಬುದನ್ನು ತಪ್ಪದೇ ತಿಳಿದಿರಬೇಕು... ಎಂಬುದು ನನ್ನ ಅಭಿಪ್ರಾಯ...