ಕರಾವಳಿಯ ಹೆಣ್ಣು ಮಗಳು. ಶಿವಳ್ಳಿ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ್ದು. ಮದುವೆ ಆದ ನಂತರ ಮುಂಬೈನಲ್ಲಿ ವಾಸ. ಕಥೆ ಕವನ ಬರೆಯುತ್ತೇನೆ ಹಾಗಂತ ನಾನು ಒಳ್ಳೆಯ ಬರಹಗಾರ್ತಿ ಅಲ್ಲ ತೊಚಿದ್ದನು ಬರೆಯುತ್ತೇನೆ. ನನಗೆ ಹಳೆಯ ಹಾಡು ಕೇಳುವುದು ಎಂದರೆ ತುಂಬಾ ಇಷ್ಟ ನನಗೆ ಎ ಆರ್ ರೆಹಮಾನ್, ಎಸ್ ಪಿ ಬಾಲಸುಬ್ರಹ್ಮಣ್ಯಂ, ಚಿತ್ರರವರ ಹಾಡು ಎಂದರೆ ತುಂಬಾ ಇಷ್ಟ ನಾನು ತಮಿಳ್ ಹಾಡು ಜಾಸ್ತಿ ಕೇಳುತ್ತೇನೆ ಯಾಕೆ ಎಂದರೆ ನನ್ನ ತಾಯಿ ಕನ್ಯಾಕುಮಾರಿಯವರು ಹಾಗಾಗಿ ನನಗೆ ಕನ್ನಡ ಮತ್ತು ತಮಿಳು ಜಾಸ್ತಿ ಇಷ್ಟ. ನನಗೆ ಕಥೆಗಳು ಓದುದು ತುಂಬಾ ಇಷ್ಟ ಅದರಲ್ಲೂ ಹಾರರ್ ಕಥೆ ನನ್ನ ಇಷ್ಟದ ಕಥೆಗಳು. ನನಗೆ ಹೊಸ ಹೊಸ ಅಡುಗೆ ಕಲಿಯುದು ಅಂದರೆ ತುಂಬಾ ಇಷ್ಟ. ಹೊಸ ರುಚಿಯ ಅಡುಗೆ ಮಾಡಿ ನನ್ನ ಗಂಡ ಮತ್ತು ಮಗನ ಮೇಲೆ ಪ್ರಯೋಗ..
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ