pratilipi-logo ಪ್ರತಿಲಿಪಿ
ಕನ್ನಡ

ಶಕ್ಕರಗಂಚಿ

2859
4.4

ದ್ಯಾವ ಅವತ್ತು ತನ್ನ ಪಾಡಿಗೆ ತಾನು ಕವಳದ ಚಂಚಿಯಿಂದ ಹೊಗೆಸಪ್ಪು ಹರಿಯುತ್ತಾ ಒಂದು ಚೂರು ಬಾಯಿಗೆ ಹಾಕಿಕೊಂಡು ಸಂಕದಾಟುತ್ತಿದ್ದ. ಇನ್ನೇನು ಎರಡನೇ ಸಂಕ ದಾಟಿ ಮಂಡಗಾಲಿಗೆ ಹತ್ತಿರ ಹೋಗಬೇಕು ಅಷ್ಟರಲ್ಲಿ ಭಟ್ಟರ ಮನೆಯಿಂದ ಕೆಂಪಮ್ಮ ಕರೆದಂತಾಯಿತು. ...