*It's nice to be important
It's more important to be nice *
......
ವಿಶಾಲವಾದ ಸಾಹಿತ್ಯ ಲೋಕದಲ್ಲಿ ನಾವು ಶಿಶುಗಳಷ್ಟೆ.
ಗೊಂದಲದ ಬರಹ,ಒತ್ತಡದ ಬದುಕು ಇವೆಲ್ಲವೂ ನಮ್ಮ ಅಸ್ತಿತ್ವದ ನಿರಂತರ ಹುಡುಕಾಟದ ಪ್ರಯತ್ನಗಳಷ್ಟೆ.
ಆದಷ್ಟು ಮೇಧಾವಿಗಳ ಬದುಕಿನ ಸಾಧನೆಗಳನ್ನು ಅರಿಯಿರಿ.
ಬರಹಕ್ಕೂ..ಅಳತೆ,ಆಳ,ಅಗಲ,ವ್ಯಾಕರಣ,ಛಂದ,ಪ್ರಾಸ.ಎಲ್ಲವು ಇದೆ...
ಸೋ ನಾವು ಬರೆದದ್ದೆಲ್ಲ ಸಾಹಿತ್ಯವಾಗಲಾರದು..! ಹಾಗಾಗಿ ಓದಿನ ಜೊತೆಗೆ ಭಾಷಾ ಜ್ಙಾನ ಬಹಳ ಮುಖ್ಯ.
ನಾವೆಲ್ಲ ಸಾಹಿತ್ಯ ಲೋಕದಲ್ಲಿ ವಿಧ್ಯಾರ್ಥಿಗಳಷ್ಟೆ.
ವಂದನೆಗಳು.
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ