ಆತ್ಮೀಯ ಸ್ನೇಹಿತರೇ, ನಮಸ್ಕಾರ, ನನ್ನ ಹೆಸರು ಮಂಜುನಾಥ, ನಾನು ಅನೇಕ ಪ್ರಕಾರದ ಕಥೆ,ಕಾದಂಬರಿ, ಕವನಗಳು ಹಾಗೂ ಲೇಖನಗಳನ್ನು ಮಂಜುನಾಥ ನರೇಂದ್ರ ಎಂಬ ಕಾವ್ಯನಾಮದಿಂದ ಬರೆಯುತ್ತಿದ್ದು ಪ್ರಸ್ತುತ ಅವುಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ. ತಾವುಗಳು ಇದನ್ನು ಓದಿ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ. ನಿಮ್ಮ ಅನಿಸಿಕೆ ಅಭಿಪ್ರಾಯ, ಸಲಹೆ ಸೂಚನೆಗಳಿಗೆ ಸ್ವಾಗತ. ಎಂದೆಂದಿಗೂ ನಿಮ್ಮವನು, ಪ್ರೀತಿ ಪೂರ್ವಕವಾಗಿ ಮಂಜುನಾಥ ನರೇಂದ್ರ.
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ