pratilipi-logo ಪ್ರತಿಲಿಪಿ
ಕನ್ನಡ

ರಾಯರಿದ್ದಾರೆ

54
4.8

ರಾಯರಿದ್ದಾರೆ (ರಾಯರ ಚರಣ ಕಮಲಗಳಿಗೆ ಅರ್ಪಣೆ) ರಾಯರಿದ್ದಾರೆ ನಮಗೆ ರಾಯರಿದ್ದಾರೆ ತೊಂದರೆ ಏನೇ ಬಂದರೂ ಜಗದೋದ್ಧಾರಕ ರಾಯರಿದ್ದಾರೆ ಯಾರು ಏನೇ ಕೇಡನು ಬಗೆಯಲಿ ನಮಗೆ ರಾಯರಿದ್ದಾರೆ ರಾಯರ ಅಭಯದಿ ಯಾ ಥರ ಭಯವಿದೆ ಅನುದಿನ ಪಾಡಲು ಗುರುಗಳ ಪಾದವ ...